ಧಾರವಾಡ ಕಟ್ಟೆ (ರಿ), ಧಾರವಾಡ

Dharwad Katte (R), Dharwad

ಪ್ರಕಟಣೆ

ಪರುಷಕಟ್ಟೆ ಪತ್ರಿಕೆ ಸಾಹಿತ್ಯ, ಸಂಸ್ಕೃತಿ, ಭಾಷೆ, ಸಮಾಜ, ಸಮುದಾಯ, ಮಾನವಶಾಸ್ತ್ರ, ಮನಃಶಾಸ್ತ್ರ, ತರ್ಕಶಾಸ್ತ್ರ ಮತ್ತು ತತ್ವಶಾಸ್ತ್ರದ ಕುರಿತು ಲೇಖನಗಳನ್ನು ಪ್ರಕಟಿಸಲಿದೆ. ನಾಡು ನುಡಿಯ ಪರವಾದ, ದೇಶಪ್ರೇಮ, ದೇಶಭಕ್ತಿ, ಚರಿತ್ರೆ, ಪರಂಪರೆ ಮತ್ತು ಸಂಸ್ಕೃತಿಯ ಕುರಿತಾದ ಲೇಖನಗಳಿಗೆ ಅವಕಾಶವಿದೆ.

ಲೇಖಕರ ಕಥೆ( ೬ ಪುಟ) ಕವನ (೪ ಕವನ, ಒಂದು ಬಾರಿಗೆ, ಲಲಿತ ಪ್ರಬಂಧ (೬ ಪುಟ) , ಸಂದರ್ಶನ (೮ ಪುಟ) ಮತ್ತು ಪುಸ್ತಕ ವಿಮರ್ಶೆಕ್ಕೂ ಇಲ್ಲಿ ಅವಕಾಶವಿದೆ. ಲೇಖಕರು ತಮ್ಮ ಬರಹವನ್ನು ಈ ಕೆಳಗಿನ ವಿಳಾಸಕ್ಕೆ ಪ್ತತಿ ತಿಂಗಳ೨೫ ರ ಒಳಗಾಗಿ ಕಳಿಸಬೇಕು. ನುಡಿ ಸಾಫ್ಟ್‌ವೇರ್ ಬಳಸಬೇಕು. ಕರಡು ತಿದ್ದಿ ಸಾಧ್ಯವಾದ ಮಟ್ಟಿಗೆ ಕಾಗುಣಿತ ಮತ್ತು ವ್ಯಾಕರಣ ದೋಷಗಳನ್ನು ಸರಪಡಿಸಿ ಬರಹವನ್ನು ಕಳಿಸಬೇಕು.

ಸಂಪಾದಕ ಮಂಡಳಿ

Leave a Comment

Your email address will not be published. Required fields are marked *

Scroll to Top