ಪರುಷಕಟ್ಟೆ ಪತ್ರಿಕೆ ಸಾಹಿತ್ಯ, ಸಂಸ್ಕೃತಿ, ಭಾಷೆ, ಸಮಾಜ, ಸಮುದಾಯ, ಮಾನವಶಾಸ್ತ್ರ, ಮನಃಶಾಸ್ತ್ರ, ತರ್ಕಶಾಸ್ತ್ರ ಮತ್ತು ತತ್ವಶಾಸ್ತ್ರದ ಕುರಿತು ಲೇಖನಗಳನ್ನು ಪ್ರಕಟಿಸಲಿದೆ. ನಾಡು ನುಡಿಯ ಪರವಾದ, ದೇಶಪ್ರೇಮ, ದೇಶಭಕ್ತಿ, ಚರಿತ್ರೆ, ಪರಂಪರೆ ಮತ್ತು ಸಂಸ್ಕೃತಿಯ ಕುರಿತಾದ ಲೇಖನಗಳಿಗೆ ಅವಕಾಶವಿದೆ.
ಲೇಖಕರ ಕಥೆ( ೬ ಪುಟ) ಕವನ (೪ ಕವನ, ಒಂದು ಬಾರಿಗೆ, ಲಲಿತ ಪ್ರಬಂಧ (೬ ಪುಟ) , ಸಂದರ್ಶನ (೮ ಪುಟ) ಮತ್ತು ಪುಸ್ತಕ ವಿಮರ್ಶೆಕ್ಕೂ ಇಲ್ಲಿ ಅವಕಾಶವಿದೆ. ಲೇಖಕರು ತಮ್ಮ ಬರಹವನ್ನು ಈ ಕೆಳಗಿನ ವಿಳಾಸಕ್ಕೆ ಪ್ತತಿ ತಿಂಗಳ೨೫ ರ ಒಳಗಾಗಿ ಕಳಿಸಬೇಕು. ನುಡಿ ಸಾಫ್ಟ್‌ವೇರ್ ಬಳಸಬೇಕು. ಕರಡು ತಿದ್ದಿ ಸಾಧ್ಯವಾದ ಮಟ್ಟಿಗೆ ಕಾಗುಣಿತ ಮತ್ತು ವ್ಯಾಕರಣ ದೋಷಗಳನ್ನು ಸರಪಡಿಸಿ ಬರಹವನ್ನು ಕಳಿಸಬೇಕು.
ಸಂಪಾದಕ ಮಂಡಳಿ