Issue Date: 5 Sept2024
ಪರುಷ-ಕಟ್ಟೆ ಸಂಚಿಕೆ ೧ ಸರಣಿ ೧೧
Issue Date: 5 July 2024
ಇಂಗ್ಲಿಷ್ ಸಾಹಿತ್ಯ ದರ್ಶನ- ಭಾಗ-೧
ಧಾರವಾಡ ಕಟ್ಟೆ(ರಿ), ಧಾರವಾಡ
ಧಾರವಾಡ ಕಟ್ಟೆ ಇಂಗ್ಲಿಷ್ ಸಾಹಿತ್ಯ ದರ್ಶನ- ಭಾಗ-೧ ಎಂಬ ವಿಶೇಷ ಮಾಲಿಕೆಯನ್ನು ಆಯೋಜಿಸಿದೆ. ಜುಲೈ, 2024 ರಿಂದ ಡಿಸೆಂಬರ್, 2024ರವರೆಗೆ ಆರು ತಿಂಗಳ ಕಾಲ ನಿರಂತರವಾಗಿ ಈ ವಿಶೇಷ ಉಪನ್ಯಾಸ ಮಾಲಿಕೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ 26 ಜನ ವಿದ್ವಾಂಸರು ಉಪನ್ಯಾಸಗಳನ್ನು ಮಂಡಿಸಲಿದ್ದಾರೆ.
ಮಾಲಿಕೆಯ ಉಪನ್ಯಾಸಗಳಲ್ಲಿ ಭಾಗವಹಿಸಲು ಈ ಕೆಳಗೆ ನೀಡಲಾದ ಲಿಂಕ್ ಬಳಸಿ ನೋಂದಣಿ ಮಾಡಿಕೊಳ್ಳಲು ಕೋರಿಕೆ. ಎಲ್ಲಾ ಉಪನ್ಯಾಸಗಳಿಗೆ ಹಾಜರಾಗುವ ಆಸಕ್ತರಿಗೆ ಪ್ರಮಾಣಪತ್ರಗಳನ್ನು ನೀಡಲಾಗುವುದು.
Click Here To Register Yourself
Click Here To Join Our Whatsapp Group
ಇದು ನಮ್ಮ-ನಿಮ್ಮೆಲ್ಲರ ಕಟ್ಟೆ



ಪರುಷ-ಕಟ್ಟೆ ಸಂಚಿಕೆ ೧ ಸರಣಿ ೧೦
Issue Date: 5 June 2024
ಪರುಷಕಟ್ಟೆ ಕನ್ನಡ ಮಾಸ ಪತ್ರಿಕೆಗೆ ಬರಹ ಆಹ್ವಾನ
‘ಪರುಷಕಟ್ಟೆ’ ಕನ್ನಡ ಮಾಸ ಪತ್ರಿಕೆಯ ೯ ಸಂಚಿಕೆಗಳು ಪ್ರಕಟಗೊಂಡಿವೆ. ಪತ್ರಿಕೆ ನಾಡಿನ ಲೇಖಕರ, ವಿದ್ವಾಂಸರ ಮತ್ತು ಸಾಹಿತ್ಯಾಸಕ್ತರ ಗಮನ ಸೆಳೆದಿದೆ.
‘ಪರುಷಕಟ್ಟೆ’ ಪತ್ರಿಕೆಯ ಆನ್ಲೈನ್ ಪ್ರತಿ ತಿಂಗಳ ಮೊದಲ ದಿನ ಪ್ರಕಟಗೊಳ್ಳುತ್ತಿದೆ.
ಆಸಕ್ತರು ತಮ್ಮ ಕಥೆ, ಲೇಖನ, ಕವನ, ಸಂದರ್ಶನ, ಹರಟೆ ಇತ್ಯಾದಿ ಬರಹವನ್ನು ಪರುಷಕಟ್ಟೆಗಾಗಿ ಕಳಿಸಬಹುದು. ಪ್ರತಿ ತಿಂಗಳ ೨೦ರ ಒಳಗೆ ಬಂದ ಬರಹವನ್ನು ಮಾತ್ರ ಆಯಾ ತಿಂಗಳ ಸಂಚಿಕೆಗೆ ಬಳಸಿಕೊಳ್ಳಲಾಗುವುದು, ಉಳಿದ ಬರಹವನ್ನು ಮುಂದಿನ ಸಂಚಿಕೆಗಳಿಗೆ ಕಾಯ್ದಿರಿಸಲಾಗುವುದು.
ಪರುಷಕಟ್ಟೆ ಪತ್ರಿಕೆಯ ಸಂಚಿಕೆಗೆ ಲೇಖನ ಕಳುಹಿಸುವವರು ಬರಹದ ಶುದ್ಧಿಗೆ ಹೆಚ್ಚಿನ ಗಮನ ನೀಡಲು ವಿನಂತಿ. ತಮ್ಮ ಬರಹವನ್ನು ನುಡಿ ಫಾಂಟ್ ನಲ್ಲಿ ಟೈಪ್ ಮಾಡಿ dwdkattemagazine@gmail.com ಇಮೇಲ್ ವಿಳಾಸಕ್ಕೆ ಕಳಿಸಬಹುದು.
ನಿಮ್ಮ ಲೇಖನಗಳನ್ನು ಆನ್ಲೈನ್ ಮೂಲಕ ಕಳುಹಿಸಲು ಬಯಸಿದರೆ ಇಲ್ಲಿ ಕ್ಲಿಕ್ ಮಾಡಿ
ಸಂಪಾದಕರು
ಪರುಷ ಕಟ್ಟೆ, ಧಾರವಾಡ ಕಟ್ಟೆ
ಧಾರವಾಡ
ಪರುಷ-ಕಟ್ಟೆ ಸಂಚಿಕೆ ೧ ಸರಣಿ ೮
Issue Date: 5 April 2024
ಪರುಷ-ಕಟ್ಟೆ ಸಂಚಿಕೆ ೧ ಸರಣಿ ೭
Issue Date: 5 March 2024
ಪರುಷ-ಕಟ್ಟೆ ಸಂಚಿಕೆ ೧ ಸರಣಿ ೬
Issue Date: 5 February 2024
ಪರುಷ-ಕಟ್ಟೆ ಸಂಚಿಕೆ ೧ ಸರಣಿ ೫
Issue Date: 5 January 2024









