ಪರುಷ-ಕಟ್ಟೆ ಸಂಚಿಕೆ ೧ ಸರಣಿ ೧

3 thoughts on “ಪರುಷ-ಕಟ್ಟೆ ಸಂಚಿಕೆ ೧ ಸರಣಿ ೧”

  1. ಲಿಂಗಪ್ಪ ಗೋನಾಲ

    “ಪರುಷ-ಕಟ್ಟೆ” ಪತ್ರಿಕೆ ತುಂಬ ಚೆನ್ನಾಗಿದೆ. ಇದರ ರೂಪುರೇಷೆ ಅರ್ಥಪೂರ್ಣವಾಗಿದೆ. ಉತ್ತಮ ಗುಣಮಟ್ಟದ ಬರೆಹಗಳು ಇದರಲ್ಲಿವೆ. ಅಲ್ಲಲ್ಲಿ ಕೆಲವು ಬರೆಹಗಳನ್ನು ನೋಡಿದೆ. ಸಂತೋಷವಾಯಿತು.
    ಹೀಗೆ ಪತ್ರಿಕೆ ಮುಂದುವರೆಯಲಿ.
    ಸಂಪಾದಕರಿಗೆ ಹಾಗೂ ಸಂಪಾದನ ಮಂಡಳಿಗೆ ಅಭಿನಂದನೆಗಳು.

    – ಎಲ್ಜಿ

  2. ಡಾ. ರಾಜಶೇಖರ ಜಮದಂಡಿ

    ಸಂಚಿಕೆಯ ಲೇಔಟ್ ಚೆನ್ನಾಗಿದೆ. ಉತ್ತಮ ಲೇಖನಗಳ ಸಂಗ್ರಹ ಓದುವುದಕ್ಕೆ ಖುಷಿಯಾಗುತ್ತದೆ…..ಹೀಗೆ ಮುಂದುವರೆಯಲೆಂದು ಹಾರೈಸುವೆ…. ಡಾ.ರಾಜಶೇಖರ ಜಮದಂಡಿ ಮೈಸೂರಿನಿಂದ

Leave a Comment

Your email address will not be published. Required fields are marked *

Scroll to Top