‘ಅಸ್ಮಿತೆ’ ಮತ್ತು ‘ಪೂರ್ವ ಪಶ್ಚಿಮ ಅನುಸಂಧಾನ’ ಕೃತಿಗಳ ಬಿಡುಗಡೆ ಸಮಾರಂಭ

ಮಾನ್ಯರೆ,

ತೇಜಸ್ ಇಂಡಿಯಾ, ಬೆಂಗಳೂರು
ಸಿವಿಜಿ ಪಬ್ಲಿಕೇಷನ್ಸ್, ಬೆಂಗಳೂರು ಹಾಗೂ ಧಾರವಾಡ ಕಟ್ಟೆ, ಧಾರವಾಡ ಇವರ ಸಂಯುಕ್ತಾಶ್ರಯದಲ್ಲಿ

ಪ್ರೊ. ಬಸವರಾಜ ಡೋಣೂರ ಅವರ ಜನ್ಮದಿನದಂದೇ ಅವರ

‘ಅಸ್ಮಿತೆ’ ಮತ್ತು ‘ಪೂರ್ವ ಪಶ್ಚಿಮ ಅನುಸಂಧಾನ’ ಕೃತಿಗಳ ಬಿಡುಗಡೆ ಸಮಾರಂಭ ವನ್ನು ಹಮ್ಮಿಕೊಳ್ಳಲಾಗಿದೆ.

ಹಿರಿಯರು, ಆತ್ಮೀಯರು ಹಾಗೂ ಧಾರವಾಡ ಕಟ್ಟೆ ಬಲಗದವರೆಲ್ಲರು ಈ ಕಾರ್ಯಕ್ರಮದಲ್ಲಿ ನಮ್ಮ ಜೊತೆಯಗಬೇಕೆಂದು ಸವಿನಯ ಮನವಿ ಹಾಗೂ ಆತ್ಮೀಯ ಸ್ವಾಗತ.

ದಿನಾಂಕ: 26-07-2025
ಸಮಯ: ಸಂಜೆ 5.30 ಕ್ಕೆ
ಸ್ಥಳ: ಬೇಂದ್ರೆ ಭವನ, ಸಪ್ತಾಪುರ, ಧಾರವಾಡ

ಮರೆಯದೆ ಬನ್ನಿ,

ಧಾರವಾಡ ಕಟ್ಟೆ ಬಳಗ

Click Here for Google Map Link

Leave a Comment

Your email address will not be published. Required fields are marked *

Scroll to Top