“ವಸುಧೈವ ಕುಟುಂಬಕಂ”
ಸಾಹಿತ್ಯ, ಸಂಸ್ಕೃತಿ, ಅನುಸಂಧಾನದ ಅನನ್ಯ ಜಗತ್ತಿನಲ್ಲಿ ತೊಳಲಾಡಲು ನಿಮ್ಮದಾಗಿರುವ ದಾರಿ. ಕನ್ನಡ ಮತ್ತು ಇಂಗ್ಲಿಷ್ ಸಾಹಿತ್ಯದ ಸೌಂದರ್ಯದ ನಡುವೆ ನಮ್ಮ ವೇದಿಕೆಯ ಮೂಲಕ ನಿಮ್ಮ ಪಯಣ ಪ್ರಾರಂಭವಾಗಲಿ
ಲೋಕೋಕ್ತಿ
ಸಾಧನೆ ತ್ಯಾಗ ಮತ್ತು ಕಠಿಣ ಪರಿಶ್ರಮ ಬೇಡುತ್ತದೆ. ಹಿಂದಿನ ಕಾಲದಲ್ಲಿ ಋಷಿ-ಮುನಿಗಳು ಕಾಡಿಗೆ ಹೋಗಿ, ಮಳೆ-ಗಾಳಿ ಲೆಕ್ಕಿಸದೆ, ಉಪವಾಸವಿದ್ದು, ಗಡ್ಡೆ-ಗೆಣಸು ತಿಂದು, ಕ್ರೂರ ಪ್ರಾಣಿಗಳ ಉಪಟಳ ಸಹಿಸಿಕೊಂಡು, ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸಿ, ದೀರ್ಘ ತಪಸ್ಸು ಮಾಡಿ ಜ್ಞಾನ ಸಂಪಾದಿಸುತ್ತಿದ್ದರು. ಇತ್ತೀಚೆಗೆ ಸಾಧಕರ ಸಂಖ್ಯೆ ಕಡಿಮೆ ಆಗುತ್ತಿದೆ. ಏಕೆಂದರೆ ಜೀವನದ ಕನಿಷ್ಠ ಸುಖವನ್ನೂ ತ್ಯಾಗ ಮಾಡಲು ನಾವು ಸಿದ್ಧರಿಲ್ಲ. ಹೀಗಿರುವಾಗ ದೊಡ್ಡ ಶಕ್ತಿ ನಮ್ಮ ಕೈವಶವಾಗಲು ಸಾಧ್ಯವೆ?
ತ್ಯಾಗದಲ್ಲಿ ಸುಖವಿದೆ, ಸಾಧನೆಯಲ್ಲಿ ಅರ್ಥವಿದೆ. ಎರಡನ್ನೂ ಮೈಗೂಡಿಸಿಕೊಂಡಾಗ ಸಾಧಕರಾಗುತ್ತೇವೆ. ತ್ಯಾಗ ಮಾಡದ, ಸಾಧನೆ ಮಾಡಿ ಸಾಧಕನಾಗದ ವ್ಯಕ್ತಿಯ ಬದುಕು ಅಪೂರ್ಣ ಮತ್ತು ಅರ್ಥಹೀನ.
ಪ್ರಕಟಣೆಗಳು
You're Invited!
Join us for an inspiring event. Click here for details and registration
Event Highlights
Watch the recorded sessions and get a glimpse of our events in action
Press Releases
Catch up on the latest news and updates from Dharwad Katte
Upcoming Workshops
Learn, grow, and connect through our engaging workshops. Stay tuned for details
Why Choose Dharwad Katte?
Explore unique features and enriching benefits that make our platform a hub for literary and cultural excellence
Promotion of Literature and Culture
Bridging Kannada and English literary traditions while fostering creativity and cultural dialogue.
Inclusive Platform for Scholars
Provides an open space for diverse ideologies and beliefs, uniting people beyond boundaries.
Encouragement for Study and Research
Hosts seminars, symposiums, and special lecture series, offering opportunities for students and researchers.
Prestigious Publication
Publishes the Dharwad Katte Monthly Journal, featuring poems, stories, reviews, and research articles, encouraging writers and thinkers.
ಧಾರವಾಡ ಕಟ್ಟೆಯ ದೃಷ್ಟಿಯನ್ನು ರೂಪಿಸುವ ಅಭಿಪ್ರಾಯಗಳು ಮತ್ತು ಸಂದೇಶಗಳು.
ಅಧ್ಯಕ್ಷರ ನುಡಿಗಳು
ಧಾರವಾಡ ಕಟ್ಟೆ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಸಂಸ್ಥೆ. ಸಾಹಿತ್ಯ, ಭಾಷೆ, ಸಂಸ್ಕೃತಿ, ಸಮಾಜ, ನಾಡು-ನುಡಿ ಮತ್ತು ದೇಶದ ಪ್ರಗತಿಗಾಗಿ, ಆರೋಗ್ಯಕ್ಕಾಗಿ, ಸಮೃದ್ಧಿಗಾಗಿ ಶ್ರಮಿಸುವ ಒಂದು ಸ್ವಾಯತ್ತ ಸಂಸ್ಥೆ. ಈ ಸಂಸ್ಥೆ ಕಳೆದ ಎರಡೂವರೆ ವರ್ಷಗಳಿಂದ ಕನ್ನಡದಲ್ಲಿ ನೂರಾರು ಆನ್ಲೈನ್ ಉಪನ್ಯಾಸಗಳನ್ನು, ಸಾಹಿತ್ಯಿಕ-ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಏರ್ಪಡಿಸುತ್ತ ಬಂದಿದೆ. ಇಲ್ಲಿಯವರೆಗೆ ಈ ಸಂಸ್ಥೆ ಯಾರಿಂದಲೂ ಯಾವುದೇ ರೂಪದಲ್ಲಿ ದೇಣಿಗೆಯನ್ನು ಪಡೆದಿಲ್ಲ. ಧಾರವಾಡ ಕಟ್ಟೆ ಸಾಹಿತ್ಯಿಕ-ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವುದರ ಜೊತೆಗೆ…
Insights, reflections, and messages shaping the vision of Dharwad Katte
From the President's Desk
I am very happy to be the President of Dharwad Katte, a literary and cultural forum that came into existence two years ago in Dharwad. It is known as the cultural capital of Karnataka. Initially, the Katte was meant for the teachers, employees and scholars who lived in Dharwad for some years and who left it in search of better jobs/ placements…
Explore Our Events
Discover meaningful gatherings that inspire, educate, and connect. Be a part of experiences that celebrate culture and creativity.
Events
Approach to culture and literature for a just and enriched society
Dharwad Katte, a vibrant literary and cultural forum, promotes Kannada and English traditions through lectures, seminars, and publications. Open to diverse ideologies, it fosters nation-building and societal harmony. With special lecture series, a monthly journal, and upcoming national literary awards, it celebrates creativity and inspires intellectual growth.