ಧಾರವಾಡ ಕಟ್ಟೆ (ರಿ), ಧಾರವಾಡ

Dharwad Katte (R), Dharwad

“ಒಥೆಲೊ” ನಾಟಕದಲ್ಲಿ ಪ್ರೀತಿ ಮತ್ತು ಸಾವಿನ ಸಮ್ಮಿಲನ

Registrations have closed.
“ಒಥೆಲೊ” ನಾಟಕದಲ್ಲಿ ಪ್ರೀತಿ ಮತ್ತು ಸಾವಿನ ಸಮ್ಮಿಲನ

“ಒಥೆಲೊ” ನಾಟಕದಲ್ಲಿ ಪ್ರೀತಿ ಮತ್ತು ಸಾವಿನ ಸಮ್ಮಿಲನ

by
214 214 people viewed this event.

*ಧಾರವಾಡ ಕಟ್ಟೆ (ರಿ), ಧಾರವಾಡ* 

(ರಾಷ್ಟ್ರೀಯ ಸಾಹಿತ್ಯ- ಸಾಂಸ್ಕೃತಿಕ ಸ್ವಾಯತ್ತ ಸಂಸ್ಥೆ)

 *ಸಹಯೋಗ* 

 *ಶ್ರೀ ವಾಲ್ಮೀಕಿ ಮಹರ್ಷಿ ವಿಶ್ವವಿದ್ಯಾಲಯ, ರಾಯಚೂರು ಹಾಗೂ ಸಿವಿಜಿ ಪಬ್ಲಿಕೇಶನ್ಸ್, ಬೆಂಗಳೂರು* 

ಪ್ರಾಯೋಜಿತ

 

 *320ನೆಯ ಉಪನ್ಯಾಸ ಕಾರ್ಯಕ್ರಮ* 

 

 

 *ಮಾಲಿಕೆಯ ಉಪನ್ಯಾಸ: 07* 

 

 ದಿನಾಂಕ *20-09-2025 ರ ಶನಿವಾರ ಸಂಜೆ 6.00 ಗಂಟೆಗೆ* ಧಾರವಾಡ ಕಟ್ಟೆ ಆಯೋಜಿರುವ *ಶೇಕ್ಸ್‌ಪಿಯರ್ ನಾಟಕಗಳ ಉಪನ್ಯಾಸ ಮಾಲಿಕೆ* ಯಲ್ಲಿ *ಪ್ರೊ. ಬಸವರಾಜ ಡೋಣೂರ* ಮುಖ್ಯಸ್ಥರು, ಇಂಗ್ಲಿಷ್ ವಿಭಾಗ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ಕಲಬುರಗಿ ಇವರು *”ಒಥೆಲೊ” ನಾಟಕದಲ್ಲಿ ಪ್ರೀತಿ ಮತ್ತು ಸಾವಿನ ಸಮ್ಮಿಲನ* ನಾಟಕದ ಕುರಿತು ಮಾತನಾಡಲಿದ್ದಾರೆ. 

 

ಈ ಕೆಳಗಿನ ಲಿಂಕ್ ಬಳಸಿ ನಮ್ಮೊಂದಿಗೆ ಪಾಲ್ಗೊಳ್ಳಲು ಕೋರಿಕೆ👇 https://meet.google.com/boj-msrp-gnf

 

 *ಇದು ನಮ್ಮ-ನಿಮ್ಮೆಲ್ಲರ ಕಟ್ಟೆ*

Additional Details

Event Poster -

 

Date And Time

20-09-2025 @ 06:00 PM to
20-09-2025 @ 08:00 PM
 

Location

Online event
 

Event Types

 

Event Category

Share With Friends

Scroll to Top