ಧಾರವಾಡ ಕಟ್ಟೆ (ರಿ), ಧಾರವಾಡ

Dharwad Katte (R), Dharwad

ಡಾ. ಎಸ್. ಎಲ್. ಭೈರಪ್ಪನವರಿಗೆ “ನುಡಿನಮನ” ಕಾರ್ಯಕ್ರಮ

ಡಾ. ಎಸ್. ಎಲ್. ಭೈರಪ್ಪನವರಿಗೆ “ನುಡಿನಮನ” ಕಾರ್ಯಕ್ರಮ

ಡಾ. ಎಸ್. ಎಲ್. ಭೈರಪ್ಪನವರಿಗೆ “ನುಡಿನಮನ” ಕಾರ್ಯಕ್ರಮ

by
126 126 people viewed this event.

ಧಾರವಾಡ ಕಟ್ಟೆ(ರಿ), ಧಾರವಾಡ

 

323ನೆಯ ಕಾರ್ಯಕ್ರಮ

ದಿನಾಂಕ: *03-10-2025* *ಶುಕ್ರವಾರ* 

ಸಮಯ: *ಸಂಜೆ 6:00 ಗಂಟೆಗೆ* 

ಸರಸ್ವತಿ ಸಮ್ಮಾನ ಪುರಸ್ಕೃತ, ಪದ್ಮ ಭೂಷಣ, ಕಾದಂಬರಿ ಸಾರ್ವಭೌಮ

ಡಾ. ಎಸ್. ಎಲ್. ಭೈರಪ್ಪನವರಿಗೆ

“ನುಡಿನಮನ” ಕಾರ್ಯಕ್ರಮ ಆಯೋಜಿಸಲಾಗಿದೆ

 

ನಮ್ಮೊಂದಿಗೆ: 

ಶ್ರೀ ಹರ್ಷ ಡಂಬಳ

ಡಾ. ಬಾಳಾಸಾಹೇಬ ಲೋಕಾಪುರ

ಡಾ. ಶಶಿಧರ ನರೇಂದ್ರ

ಡಾ. ವಿಜಯಕುಮಾರ ಕಟಗಿಹಳ್ಳಿಮಠ

ಡಾ. ಗುರುಪಾದ ಮರಿಗುದ್ದಿ

ಡಾ. ರಾಜಶೇಖರ ಹಳೆಮನಿ

ಡಾ. ಬಸವರಾಜ ಡೋಣೂರ

 

ಕಾರ್ಯಕ್ರಮದಲ್ಲಿ ಭಾಗವಹಿಸಲು ಈ ಕೆಳಗಿನ ಗೂಗಲ್ ಮೀಟ್ ಲಿಂಕ್ ಬಳಸಿ:

🔗 ಲಿಂಕ್: *https://meet.google.com/boj-msrp-gnf* 

 

 ಮಹಾನ್ ಚೇತನಕ್ಕೆ ನಮನ ಸಲ್ಲಿಸಲು ನಮ್ಮೊಂದಿಗೆ ಜೊತೆಯಾಗಿ.

Additional Details

Event Poster -

To register for this event please visit the following URL: http://Https://meet.google.com/boj-msrp-gnf →

 

Date And Time

03-10-2025 @ 06:00 PM to
03-10-2025 @ 08:00 PM
 

Location

Online event
 

Event Types

 

Event Category

Share With Friends

Scroll to Top