Registrations have closed.

ಚನ್ನಪ್ಪ ಅಂಗಡಿಯವರ “ಇನ್ನು ಕೊಟ್ಟೆನಾದೊಡೆ” ಕವನ ಸಂಕಲನ
by
55 55 people viewed this event.
*ಧಾರವಾಡ ಕಟ್ಟೆ (ರಿ), ಧಾರವಾಡ*
(ರಾಷ್ಟ್ರೀಯ ಸಾಹಿತ್ಯ-ಸಾಂಸ್ಕೃತಿಕ ಸ್ವಾಯತ್ತ ಸಂಸ್ಥೆ)
ಪ್ರಾಯೋಜಿತ
*321ನೆಯ ಕಾರ್ಯಕ್ರಮ*
*ಪುಸ್ತಕ ಅವಲೋಕನ & ಸಂವಾದ*
ದಿನಾಂಕ *25-09-2025 ರ ಗುರುವಾರ ಸಂಜೆ 6.00 ಗಂಟೆಗೆ* ಧಾರವಾಡ ಕಟ್ಟೆ ಆಯೋಜಿರುವ ಪುಸ್ತಕ ಪರಿಚಯ ಮತ್ತು ಸಂವಾದ ಕಾರ್ಯಕ್ರಮದಲ್ಲಿ *ಡಾ. ಚಿದಾನಂದ ಕಮ್ಮಾರ್*, ಉಪನ್ಯಾಸಕರು,
ಸಮೂಹ ಸಂವಹನ & ಪತ್ರಿಕೋದ್ಯಮ ವಿಭಾಗ,
ಹಾವೇರಿ ವಿಶ್ವವಿದ್ಯಾಲಯ, ಹಾವೇರಿ ಇವರು *ಚನ್ನಪ್ಪ ಅಂಗಡಿಯವರ “ಇನ್ನು ಕೊಟ್ಟೆನಾದೊಡೆ” ಕವನ ಸಂಕಲನದ ಕುರಿತು* ಮಾತನಾಡಲಿದ್ದಾರೆ.
ಈ ಕೆಳಗಿನ ಲಿಂಕ್ ಬಳಸಿ ನಮ್ಮೊಂದಿಗೆ ಪಾಲ್ಗೊಳ್ಳಲು ಕೋರಿಕೆ👇 https://meet.google.com/boj-msrp-gnf
*ಇದು ನಮ್ಮ-ನಿಮ್ಮೆಲ್ಲರ ಕಟ್ಟೆ*
Additional Details
Event Poster -
