ಜಾರ್ಜ್ ಎಲಿಯಟ್ ನ “ಮಿಡಲ್ ಮಾರ್ಚ್”ನಲ್ಲಿ ವರ್ಗ ಮತ್ತು ವೈವಾಹಿಕ ಸಂಘರ್ಷ

Registrations have closed.
ಜಾರ್ಜ್ ಎಲಿಯಟ್ ನ “ಮಿಡಲ್ ಮಾರ್ಚ್”ನಲ್ಲಿ ವರ್ಗ ಮತ್ತು ವೈವಾಹಿಕ ಸಂಘರ್ಷ

ಜಾರ್ಜ್ ಎಲಿಯಟ್ ನ “ಮಿಡಲ್ ಮಾರ್ಚ್”ನಲ್ಲಿ ವರ್ಗ ಮತ್ತು ವೈವಾಹಿಕ ಸಂಘರ್ಷ

by
58 58 people viewed this event.

*ಧಾರವಾಡ ಕಟ್ಟೆ (ರಿ), ಧಾರವಾಡ* 

ಪ್ರಾಯೋಜಿತ

 *271ನೆಯ ಉಪನ್ಯಾಸ ಕಾರ್ಯಕ್ರಮ* 

 

 *ಮಾಲಿಕೆಯ ಉಪನ್ಯಾಸ: 21* 

 

 ದಿನಾಂಕ *17-04-2025 ರ ಗುರುವಾರ ಸಂಜೆ 6.00 ಗಂಟೆಗೆ* ಧಾರವಾಡ ಕಟ್ಟೆ ಆಯೋಜಿರುವ *ఇంగ్లిಷ್ ಸಾಹಿತ್ಯ ದರ್ಶನ ಭಾಗ-2* ರ *ವಿಶೇಷ ಉಪನ್ಯಾಸ ಮಾಲಿಕೆ* ಯಲ್ಲಿ *ಡಾ. ಎಸ್.ಯಜ್ಞಶ್ರೀ*, ಇಂಗ್ಲಿಷ್ ಸಹಾಯಕ ಪ್ರಾಧ್ಯಾಪಕರು,

ದಾವಣಗೆರೆ ವಿಶ್ವವಿದ್ಯಾಲಯ, ದಾವಣಗೆರೆ, ಇವರು *ಜಾರ್ಜ್ ಎಲಿಯಟ್ ನ “ಮಿಡಲ್ ಮಾರ್ಚ್”ನಲ್ಲಿ ವರ್ಗ ಮತ್ತು ವೈವಾಹಿಕ ಸಂಘರ್ಷ* ವಿಷಯದ ಕುರಿತು ಮಾತನಾಡಲಿದ್ದಾರೆ. 

 

ಈ ಕೆಳಗಿನ ಲಿಂಕ್ ಬಳಸಿ ನಮ್ಮೊಂದಿಗೆ ಪಾಲ್ಗೊಳ್ಳಲು ಕೋರಿಕೆ👇 https://meet.google.com/boj-msrp-gnf

 

 *ಇದು ನಮ್ಮ-ನಿಮ್ಮೆಲ್ಲರ ಕಟ್ಟೆ*

Additional Details

Event Poster -

 

Date And Time

17-04-2025 @ 06:00 PM to
17-04-2025 @ 08:00 PM
 

Location

Online event
 

Event Types

 

Event Category

Share With Friends

Scroll to Top