ಧಾರವಾಡ ಕಟ್ಟೆ (ರಿ), ಧಾರವಾಡ

Dharwad Katte (R), Dharwad

ಡಾ. ರಾಜಕುಮಾರ್ ಜನ್ಮದಿನದ ನಿಮಿತ್ತ ವಿಶೇಷ ಉಪನ್ಯಾಸ

ಡಾ. ರಾಜಕುಮಾರ್ ಜನ್ಮದಿನದ ನಿಮಿತ್ತ ವಿಶೇಷ ಉಪನ್ಯಾಸ

ಡಾ. ರಾಜಕುಮಾರ್ ಜನ್ಮದಿನದ ನಿಮಿತ್ತ ವಿಶೇಷ ಉಪನ್ಯಾಸ

by
194 194 people viewed this event.

*ಧಾರವಾಡ ಕಟ್ಟೆ (ರಿ), ಧಾರವಾಡ* 

ಪ್ರಾಯೋಜಿತ

 *273ನೆಯ ಉಪನ್ಯಾಸ ಕಾರ್ಯಕ್ರಮ* 

 

 *ಡಾ. ರಾಜಕುಮಾರ್ ಜನ್ಮದಿನದ ನಿಮಿತ್ತ ವಿಶೇಷ ಉಪನ್ಯಾಸ* 

 

 ದಿನಾಂಕ *23-04-2025 ರ ಬುಧವಾರ ಸಂಜೆ 6.00 ಗಂಟೆಗೆ* ಧಾರವಾಡ ಕಟ್ಟೆ ಡಾ. ರಾಜಕುಮಾರ್ ಜನ್ಮದಿನದ ನಿಮಿತ್ತ ಆಯೋಜಿಸಿರುವ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ *ಡಾ. ಡಿ. ಎಮ್. ಹಿರೇಮಠ*, ಅಧ್ಯಕ್ಷರು, ಡಾ. ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಧಾರವಾಡ ಇವರು *ಡಾ. ರಾಜಕುಮಾರ್ ಮತ್ತು ಜೀವನ ಮೌಲ್ಯಗಳು* ಎಂಬ ವಿಷಯದ ಕುರಿತು ಮಾತನಾಡಲಿದ್ದಾರೆ. 

 

ಈ ಕೆಳಗಿನ ಲಿಂಕ್ ಬಳಸಿ ನಮ್ಮೊಂದಿಗೆ ಪಾಲ್ಗೊಳ್ಳಲು ಕೋರಿಕೆ👇 https://meet.google.com/boj-msrp-gnf

 

 *ಇದು ನಮ್ಮ-ನಿಮ್ಮೆಲ್ಲರ ಕಟ್ಟೆ*

Additional Details

Event Poster -

 

Date And Time

23-04-2025 @ 06:00 PM to
23-04-2025 @ 08:30 PM
 

Location

Online event
 

Event Types

 

Event Category

Share With Friends

Scroll to Top