ಮಾನ್ಯರೆ,
ಅನೂಹ್ಯ ಸಂಗತಿಗಳನ್ನು, ಬದುಕಿನ ಬಹುಮುಖ್ಯ ನೆಲೆಯಿಂದ ನೋಡಿ ವಿವಿಧ ಲೇಖಕ ರಿಂದ ಬರೆಸಿ ಪ್ರತಿತಿಂಗಳೂ ಅಂಗೈಯಲ್ಲಿ ಇಡುವ ಪರಷ ಕಟ್ಟೆ ಪತ್ರಿಕೆ ಇಷ್ಟವಾಯಿತು.
ಧಾರವಾಡ ಕಟ್ಟೆಯ ವ್ಯಾಪ್ತಿ ವಿಸ್ತಾರ ಇದರಿಂದ ಸಾಧ್ಯವಾಗಿದೆ. ಎಲ್ಲ ಬಗೆಯ ಚಿಂತನೆಗಳಿಗೆ ಕಟ್ಟೆಯ ಮೇಲೆ ಕೂಡಲು ಅವಕಾಶ ಕೊಡುತ್ತಿರುವುದು ಉತ್ತಮಾಂಶ.
ಧನ್ಯವಾದಗಳು.