ಶೇಕ್ಸ್ ಪಿಯಾರ್ ನ “ಹೆನ್ರಿ-6 ಭಾಗ-2

Registrations have closed.
ಶೇಕ್ಸ್ ಪಿಯಾರ್ ನ “ಹೆನ್ರಿ-6 ಭಾಗ-2

ಶೇಕ್ಸ್ ಪಿಯಾರ್ ನ “ಹೆನ್ರಿ-6 ಭಾಗ-2

by
51 51 people viewed this event.

*ಧಾರವಾಡ ಕಟ್ಟೆ (ರಿ), ಧಾರವಾಡ* 

(ರಾಷ್ಟ್ರೀಯ ಸಾಹಿತ್ಯ- ಸಾಂಸ್ಕೃತಿಕ ಸ್ವಾಯತ್ತ ಸಂಸ್ಥೆ)

 *ಸಹಯೋಗ* 

 *ಶ್ರೀ ವಾಲ್ಮೀಕಿ ಮಹರ್ಷಿ ವಿಶ್ವವಿದ್ಯಾಲಯ, ರಾಯಚೂರು ಹಾಗೂ ಸಿವಿಜಿ ಪಬ್ಲಿಕೇಶನ್ಸ್, ಬೆಂಗಳೂರು* 

ಪ್ರಾಯೋಜಿತ

 

 *322ನೆಯ ಉಪನ್ಯಾಸ ಕಾರ್ಯಕ್ರಮ* 

 

 

 *ಮಾಲಿಕೆಯ ಉಪನ್ಯಾಸ: 08* 

 

 ದಿನಾಂಕ *27-09-2025 ರ ಶನಿವಾರ ಸಂಜೆ 6.00 ಗಂಟೆಗೆ* ಧಾರವಾಡ ಕಟ್ಟೆ ಆಯೋಜಿರುವ *ಶೇಕ್ಸ್‌ಪಿಯರ್ ನಾಟಕಗಳ ಉಪನ್ಯಾಸ ಮಾಲಿಕೆ* ಯಲ್ಲಿ *ಪಲ್ಲವಿ ಡಿ. ಇಲಕಲ್* ಇಂಗ್ಲಿಷ್ ಸಹಾಯಕ ಪ್ರಾಧ್ಯಾಪಕರು

ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಚಾಮರಾಜನಗರ ಇವರು *ಶೇಕ್ಸ್ ಪಿಯಾರ್ ನ “ಹೆನ್ರಿ-6 ಭಾಗ-2* ನಾಟಕದ ಕುರಿತು ಮಾತನಾಡಲಿದ್ದಾರೆ. 

 

ಈ ಕೆಳಗಿನ ಲಿಂಕ್ ಬಳಸಿ ನಮ್ಮೊಂದಿಗೆ ಪಾಲ್ಗೊಳ್ಳಲು ಕೋರಿಕೆ👇 https://meet.google.com/boj-msrp-gnf

 

 *ಇದು ನಮ್ಮ-ನಿಮ್ಮೆಲ್ಲರ ಕಟ್ಟೆ*

Additional Details

Event Poster -

 

Date And Time

27-09-2025 @ 06:00 PM to
27-09-2025 @ 08:00 PM
 

Location

Online event
 

Event Types

 

Event Category

Share With Friends

Scroll to Top