Registrations have closed.

ಆಸ್ಕರ್ ವೈಲ್ಡ್ ನ “ದಿ ಇಂಪಾರ್ಟೆನ್ಸ್ ಆಫ್ ಬೀಯಿಂಗ್ ಅರ್ನೆಸ್ಟ್”
by
66 66 people viewed this event.
*ಧಾರವಾಡ ಕಟ್ಟೆ (ರಿ), ಧಾರವಾಡ*
ಪ್ರಾಯೋಜಿತ
*272ನೆಯ ಉಪನ್ಯಾಸ ಕಾರ್ಯಕ್ರಮ*
*ಮಾಲಿಕೆಯ ಉಪನ್ಯಾಸ: 22*
ದಿನಾಂಕ *19-04-2025 ರ ಶನಿವಾರ ಸಂಜೆ 6.00 ಗಂಟೆಗೆ* ಧಾರವಾಡ ಕಟ್ಟೆ ಆಯೋಜಿರುವ *ఇంగ్లిಷ್ ಸಾಹಿತ್ಯ ದರ್ಶನ ಭಾಗ-2* ರ *ವಿಶೇಷ ಉಪನ್ಯಾಸ ಮಾಲಿಕೆ* ಯಲ್ಲಿ *ಪಂಪಾರೆಡ್ಡಿ ಎನ್. ಗಚ್ಚಿನಮನಿ*, ಇಂಗ್ಲಿಷ್ ಉಪನ್ಯಾಸಕರು
ಸರ್ಕಾರಿ ಪದವಿಪೂರ್ವ ಕಾಲೇಜು, ಕೆಸರಹಟ್ಟಿ (ಕೊಪ್ಪಳ), ಇವರು *ಆಸ್ಕರ್ ವೈಲ್ಡ್ ನ “ದಿ ಇಂಪಾರ್ಟೆನ್ಸ್ ಆಫ್ ಬೀಯಿಂಗ್ ಅರ್ನೆಸ್ಟ್”: ಅಸ್ಮಿತೆ, ಸಾಮಾಜಿಕ ಬೂಟಾಟಿಕೆ & ವೈವಾಹಿಕತೆಯ ಪರಿಶೋಧ* ವಿಷಯದ ಕುರಿತು ಮಾತನಾಡಲಿದ್ದಾರೆ.
ಈ ಕೆಳಗಿನ ಲಿಂಕ್ ಬಳಸಿ ನಮ್ಮೊಂದಿಗೆ ಪಾಲ್ಗೊಳ್ಳಲು ಕೋರಿಕೆ👇 https://meet.google.com/boj-msrp-gnf
*ಇದು ನಮ್ಮ-ನಿಮ್ಮೆಲ್ಲರ ಕಟ್ಟೆ*
Additional Details
Event Poster -
