ಪರುಷ-ಕಟ್ಟೆ ಸಂಚಿಕೆ ೧ ಸರಣಿ ೯

2 thoughts on “ಪರುಷ-ಕಟ್ಟೆ ಸಂಚಿಕೆ ೧ ಸರಣಿ ೯”

  1. ಪರುಷಕಟ್ಟೆ ಮುಖಪುಟ ಮನೋಹರವಾಗಿ ಮೂಡಿಬಂದಿದೆ. ಪ್ರತಿಯೋಂದು ಲೇಖನವು ಸಂದರ್ಶನ ಕಥೆಗಳು ಅದ್ಬುತವಾಗಿದೆ. ಬರೆಯುವ ಉತ್ಸಹ ಇರುವ ಪ್ರಕಟಣೆಗಾಗಿ ಬಯಸುವ ಮನಸುಗಳಿಗೆ ಇದೊಂದು ಉತ್ತಮ ವೇದಿಕೆಯಾಗಿದೆ ಈ ಪತ್ರಿಕೆ ದಶಕದ ದಾಖಲೆ ಬರೆದು ಹೊಸ ಪ್ರತಿಭೆಗೆ ಆಶಾದಾಯಕ ಆತ್ಮವಿಶ್ವಾಸದ ಬೆನ್ನುಗೋಲಾಗಿ ಆಕಾಶದೆಡೆ ಮುಳಮಾಡಲು ಆಲದಷ್ಟು ವಿಶಾಲವಾಗಿ ಹಬ್ಬಿಕೊಳ್ಳಲು ನೆಲೆಯಾಗಲಿ .ಅವಕಾಶ ಕಲ್ಪಿಸಿದ ಗುರುಮಾತೆ ವಿಜಯಲಕ್ಷ್ಮೀ ಅಮ್ಮನಿಗೆ ಮನಪೂರ್ವಕ ನಮನಗಳು

Leave a Comment

Your email address will not be published. Required fields are marked *

Scroll to Top