ಶ್ರೀ ರಾಘವೇಂದ್ರ ಮಂಗಳೂರು ಅವರೇ, “ಕಾಗೆಗಳು ಸಾರ್ ಕಾಗೆಗಳು” ತುಂಬಾ ಸೊಗಸಾಗಿ ಮೂಡಿಬಂದಿದೆ. ಸೂರ್ಯನ ಪ್ರಖರ ಬಿಸಿಲು, ಮೋಡಗಳ ಕಣ್ಣಾಮುಚ್ಚಾಲೆ ಆಟ, ರಾಜಕೀಯ ಡೊಂಬರಾಟ, ಮೂಢನಂಬಿಕೆಗಳ ಅನಾವರಣ, ಕಾಗೆ ಕೋಗಿಲೆಗಳ ವಿಪರ್ಯಾಸ ಮುಂತಾದ ಸಂಗತಿಗಳನ್ನು ತುಂಬಾ ರಸವತ್ತಾಗಿ ಚಿತ್ರಿಸಿದ್ದೀರಿ. ಲಘು, ವಿಡಂಬನಾತ್ಮಕ ಬರಹಗಳ ಚಕ್ರವರ್ತಿ ನೀವು. ಮನದುಂಬಿದ ಅಭಿನಂದನೆಗಳು.
ಈ ಸಂದರ್ಭದ ಪತ್ರಿಕೆ ಅರ್ಥಪೂರ್ಣ ಹಾಗೂ ಸಂಪನ್ಮೂಲ. ಲೇಖನಗಳು ಸಮಯೋಚಿತ ಹಾಗೂ ಸ್ಫೂರ್ತಿ ನೀಡುವ ಉದ್ದೇಶ ಹೊಂದಿವೆ.
ಲೇಖಕರು ,ಹಿರಿಯ ಲೇಖಕರು ,ಪ್ರಸಿದ್ಧ ಲೇಖಕರು …ಎಂದು ಬರೆಯುವ ಅಗತ್ಯ ಇಲ್ಲ ಅನಿಸುತ್ತದೆ. ತಮಗೆ ಅಭಿನಂದನೆಗಳು.
ಪರುಷ ಕಟ್ಟೆ ತುಂಬಾ ಚೆನ್ನಾಗಿ ಮೂಡಿಬರತೊಡಗಿದೆ. ಅರ್ಥಪೂರ್ಣ ಲೇಖನಗಳು, ಲೇಖನಗಳು ಓದುಗರ ಮನಸ್ಸಿಗೆ ಮುದನೀಡುತ್ತವೆ.
ಚೆನ್ನಾಗಿ ಮೂಡಿಬರುತ್ತಿದೆ.
ಪತ್ರಿಕೆ ಬಗ್ಗೆ ತುಂಬಾ ಸಂತೋಷ ತಂದಿದೆ.: ಬಿ.ಟಿ.ನಾಯಕ್, ಬೆಂಗಳೂರು.