ಧಾರವಾಡ ಕಟ್ಟೆಯ ಕುರಿತು
ಸಾಹಿತ್ಯ, ಸಂಸ್ಕೃತಿ, ಅನುಸಂಧಾನ
ಧಾರವಾಡ ಕಟ್ಟೆ ಒಂದು ಸ್ವಾಯತ್ತ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಸಂಸ್ಥೆ. ಇದು ಸಾಹಿತ್ಯ, ಭಾಷೆ, ಸಂಸ್ಕೃತಿ ಮತ್ತು ಸಮಾಜದ ಪ್ರಗತಿಗಾಗಿ ಕಾರ್ಯನಿರ್ವಹಿಸುತ್ತದೆ. ಕಳೆದ ಎರಡು ವರ್ಷಗಳಿಂದ ಕನ್ನಡದಲ್ಲಿ ಆನ್‌ಲೈನ್ ಉಪನ್ಯಾಸಗಳನ್ನು ನಡೆಸುತ್ತಿದೆ. ಇದು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಎರಡು ಮಾಸಿಕ ಪತ್ರಿಕೆಗಳನ್ನು ಪ್ರಾರಂಭಿಸಲಿದೆ. ಇದು ರಾಜಕೀಯೇತರ ವೇದಿಕೆಯಾಗಿದ್ದು ಎಲ್ಲ ಅಭಿಪ್ರಾಯಗಳನ್ನು ಗೌರವಿಸುತ್ತದೆ
ಕಾರ್ಯಕ್ರಮಗಳನ್ನು ಮಾಡಲಾಗಿದೆ
0
+
ಜನರು ಕಾರ್ಯಕ್ರಮ ಭಾಗವಹಿಸಿದ್ದಾರೆ
0
K+
ಖ್ಯಾತ ಉಪನ್ಯಾಸಕರು ಭಾಗಿಯಾಗಿದ್ದರು
0
+
ಪ್ರಖ್ಯಾತ ಲೇಖಕರು ಪಾಲ್ಗೊಂಡಿದ್ದಾರೆ
0
+
ಧಾರವಾಡ ಕಟ್ಟೆಯ
ಆಡಳಿತ ಮಂಡಳಿ
ಸಮರ್ಥ ಮುನ್ನೋಟದೊಂದಿಗೆ ಧಾರವಾಡ ಕಟೆಯ ಅಭಿವೃದ್ದಿಗೆ ಒತ್ತಾಸೆ ನೀಡುವ ನಿರ್ವಾಹಕ ಮಂಡಳಿ

ಶ್ರೀಮತಿ. ಸುರೇಖಾ ಡೋಣೂರ
ಅಧ್ಯಕ್ಷರು

ಶ್ರೀ. ಚಿದಾನಂದ ಆರ್ ಮಠ
ಕಾರ್ಯದರ್ಶಿ

ಶ್ರೀ. ಶ್ರೀನಿವಾಸ್ ಸೊರಟೂರ
ಖಜಾಂಚಿ
.
ಪ್ರೊ. ಬಸವರಾಜ ಡೋಣೂರ್ ಅವರು ಇಂಗ್ಲಿಷ್ ಸಾಹಿತ್ಯ ಮತ್ತು ಸಂಸ್ಕೃತಿಯ ಪ್ರಸಿದ್ಧ ವಿದ್ವಾಂಸರು. ಧಾರವಾಡ ಕಟ್ಟೆ ಕಾರ್ಯಾಧ್ಯಕ್ಷರಾಗಿ, ಅವರು ಸಾಹಿತ್ಯ ಸಂವಾದವನ್ನು ಉತ್ತೇಜಿಸಿ, ಬೌದ್ಧಿಕ ಬೆಳವಣಿಗೆಯನ್ನು ಪ್ರೇರೇಪಿಸುತ್ತಿದ್ದಾರೆ. ಅವರ ದೃಷ್ಟಿ ಮತ್ತು ನಾಯಕತ್ವವು ವೇದಿಕೆಯನ್ನು ಭಾಷೆಗಳ ಮತ್ತು ಸಮುದಾಯಗಳ ಸೇತುವೆಯಾಗಿ ರೂಪಿಸಿದೆ.

ಶ್ರೀಮತಿ. ವಿಜಯಲಕ್ಷ್ಮೀ ದಾನರಡ್ಡಿ
ಗೌರವ ಪ್ರಧಾನ ಕಾರ್ಯದರ್ಶಿ

ಡಾ. ಪ್ರಕಾಶ ಬಾಳಿಕಾಯಿ
ಗೌರವ ಕಾರ್ಯದರ್ಶಿ

ಇo. ಗುರುಶರಣ ಕಾಶೆಟ್ಟಿ
ತಾಂತ್ರಿಕ ಸಲಹೆಗಾರರು

ಶ್ರೀ. ಪ್ರಕಾಶ ಬಾಳಿಕಾಯಿ
ಗೌರವ ಮಾಧ್ಯಮ ಸಂಪರ್ಕಾಧಿಕಾರಿ

ಶ್ರೀ. ಶಿವರಾಜ ಸಣಮನಿ
ಗೌರವ ಸದಸ್ಯರು
