
ಥಾಮಸ್ ನ್ಯಾಶ್ : ದಿ ಅನ್‌ಫಾರ್ಚುನೇಟ್ ಟ್ರಾವೆಲರ್
297 297 people viewed this event.

ಧಾರವಾಡ ಕಟ್ಟೆ (ರಿ), ಧಾರವಾಡ ಆಯೋಜಿತ
211 ನೆಯ ಉಪನ್ಯಾಸ ಕಾರ್ಯಕ್ರಮಕ್ಕೆ ಸ್ವಾಗತ
ದಿನಾಂಕ 10-08-2024 ರಂದು ಶನಿವಾರ ಸಂಜೆ 6.00 ಗಂಟೆಗೆ* ಧಾರವಾಡ ಕಟ್ಟೆ ಆಯೋಜಿರುವ ఇంగ్లిಷ್ ಸಾಹಿತ್ಯ ದರ್ಶನ ಭಾಗ-೧ ರ ವಿಶೇಷ ಉಪನ್ಯಾಸ ಮಾಲಿಕೆ ಯಲ್ಲಿ
ಡಾ. ಶ್ರೀಶೈಲ ಗೋಲಕೊಂಡ
ಮುಖ್ಯಸ್ಥರು, ಇಂಗ್ಲಿಷ್ ವಿಭಾಗ
ವಿಜಯ ಮಹಾಂತೇಶ ಕಾಲೇಜು, ಹುನಗುಂದ ಇವರು ಥಾಮಸ್ ನ್ಯಾಶ್ : ದಿ ಅನ್‌ಫಾರ್ಚುನೇಟ್ ಟ್ರಾವೆಲರ್ ಎಂಬ ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ.
ಈ ಕೆಳಗಿನ ಲಿಂಕ್ ಬಳಸಿ ನಮ್ಮೊಂದಿಗೆ ಪಾಲ್ಗೊಳ್ಳಲು ಕೋರಿಕೆ👇
ಇದು ನಮ್ಮ-ನಿಮ್ಮೆಲ್ಲರ ಕಟ್ಟೆ