
ಶ್ರೀ ಬಿ.ಆರ್.ವಾಡಪ್ಪಿಯವರ ಲಲಿತ ಪ್ರಬಂಧಗಳು: ಒಂದು ಅವಲೋಕನ
by
94 94 people viewed this event.
**ಧಾರವಾಡ ಕಟ್ಟೆ (ರಿ), ಧಾರವಾಡ*
(ರಾಷ್ಟ್ರೀಯ ಸಾಹಿತ್ಯ-ಸಾಂಸ್ಕೃತಿಕ ಸ್ವಾಯತ್ತ ಸಂಸ್ಥೆ)
ಪ್ರಾಯೋಜಿತ
*315ನೆಯ ಕಾರ್ಯಕ್ರಮ*
*ಪುಸ್ತಕ ಪರಿಚಯ ಮತ್ತು ಸಂವಾದ*
ದಿನಾಂಕ *04-09-2025 ರ ಗುರುವಾರ ಸಂಜೆ 6.00 ಗಂಟೆಗೆ* ಧಾರವಾಡ ಕಟ್ಟೆ ಆಯೋಜಿರುವ ಪುಸ್ತಕ ಪರಿಚಯ ಮತ್ತು ಸಂವಾದ ಕಾರ್ಯಕ್ರಮದಲ್ಲಿ *ವಿಕಾಸ್ ಹೊಸಮನಿ*, ಲೇಖಕರು, ಹಾವೇರಿ ಇವರು *ಶ್ರೀ ಬಿ.ಆರ್.ವಾಡಪ್ಪಿಯವರ ಲಲಿತ ಪ್ರಬಂಧಗಳು: ಒಂದು ಅವಲೋಕನ* ಎಂಬ ವಿಷಯದ ಕುರಿತು ಮಾತನಾಡಲಿದ್ದಾರೆ.
ಈ ಕೆಳಗಿನ ಲಿಂಕ್ ಬಳಸಿ ನಮ್ಮೊಂದಿಗೆ ಪಾಲ್ಗೊಳ್ಳಲು ಕೋರಿಕೆ👇 https://meet.google.com/boj-msrp-gnf
*ಇದು ನಮ್ಮ-ನಿಮ್ಮೆಲ್ಲರ ಕಟ್ಟೆ*
Additional Details
Event Poster -
