ಪ್ರಕಾಶ್ ಗರುಡ ಅವರ ಅನುವಾದಿತ ಕಾದಂಬರಿ “ವಾರೆನ್ ಹೆಸ್ಟಿಂಗ್ಸ್ ನ ಹೋರಿ”

ಪ್ರಕಾಶ್ ಗರುಡ ಅವರ ಅನುವಾದಿತ ಕಾದಂಬರಿ “ವಾರೆನ್ ಹೆಸ್ಟಿಂಗ್ಸ್ ನ ಹೋರಿ”

ಪ್ರಕಾಶ್ ಗರುಡ ಅವರ ಅನುವಾದಿತ ಕಾದಂಬರಿ “ವಾರೆನ್ ಹೆಸ್ಟಿಂಗ್ಸ್ ನ ಹೋರಿ”

by
99 99 people viewed this event.

*ಧಾರವಾಡ ಕಟ್ಟೆ (ರಿ), ಧಾರವಾಡ* 

(ರಾಷ್ಟ್ರೀಯ ಸಾಹಿತ್ಯ-ಸಾಂಸ್ಕೃತಿಕ ಸ್ವಾಯತ್ತ ಸಂಸ್ಥೆ)

 

ಪ್ರಾಯೋಜಿತ

 

 *331 ನೆಯ ಕಾರ್ಯಕ್ರಮ* 

 

*ವಿಶೇಷ ಉಪನ್ಯಾಸ- ಕೃತಿ ಅವಲೋಕನ* 

 

 

 ದಿನಾಂಕ *30-11-2025 ರ ಗುರುವಾರ ಸಂಜೆ 6.00 ಗಂಟೆಗೆ* ಧಾರವಾಡ ಕಟ್ಟೆ ಆಯೋಜಿರುವ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ *ಗಾಯತ್ರಿ ದೇಸಾಯಿ* , ಕಲಾವಿದರು, ಧಾರವಾಡ ಇವರು *ಪ್ರಕಾಶ್ ಗರುಡ* ಅವರ ಅನುವಾದಿತ ಕಾದಂಬರಿ *”ವಾರೆನ್ ಹೆಸ್ಟಿಂಗ್ಸ್ ನ ಹೋರಿ”* 

(ಹಿಂದಿ ಮೂಲ: ಉದಯ್ ಪ್ರಕಾಶ್)* ಕುರಿತು ಮಾತನಾಡಲಿದ್ದಾರೆ. 

 

ಈ ಕೆಳಗಿನ ಲಿಂಕ್ ಬಳಸಿ ನಮ್ಮೊಂದಿಗೆ ಪಾಲ್ಗೊಳ್ಳಲು ಕೋರಿಕೆ👇 https://meet.google.com/boj-msrp-gnf

 

 *ಇದು ನಮ್ಮ-ನಿಮ್ಮೆಲ್ಲರ ಕಟ್ಟೆ*

Additional Details

Event Poster -

To register for this event please visit the following URL: http://Https://meet.google.com/boj-msrp-gnf →

 

Date And Time

30-10-2025 @ 06:00 PM to
30-10-2025 @ 08:00 PM
 

Location

Online event
 

Event Types

 

Event Category

Share With Friends

Scroll to Top