ಧಾರವಾಡ ಕಟ್ಟೆ (ರಿ), ಧಾರವಾಡ

Dharwad Katte (R), Dharwad

ಪ್ರೇಮ ಮತ್ತು ಮೃತ್ಯು

ಧಾರವಾಡ ಕಟ್ಟೆ, ಧಾರವಾಡ

ಪ್ರೇಮ ಮತ್ತು ಮೃತ್ಯು

199 199 people viewed this event.

ಧಾರವಾಡ ಕಟ್ಟೆ (ರಿ), ಧಾರವಾಡ
ಪ್ರಾಯೋಜಿತ
203ನೆಯ ಉಪನ್ಯಾಸ ಕಾರ್ಯಕ್ರಮ

ದಿನಾಂಕ 22-06-2024 ರ ಶನಿವಾರ ಸಂಜೆ 6.00 ಗಂಟೆಗೆ ಧಾರವಾಡ ಕಟ್ಟೆ ಆಯೋಜಿರುವ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ
ಕಿಶೋರಕುಮಾರ್ ಕಾಸಾರ
ಅನುವಾದಕರು, ಕಲಬುರಗಿ ಇವರು ಪ್ರೇಮ ಮತ್ತು ಮೃತ್ಯು (ಶ್ರೀ ಅರವಿಂದರ ‘Love and Death’ ನ ಕನ್ನಡ ಅನುಸ್ಪಂದನ) ಎಂಬ ವಿಷಯದ ಕುರಿತು ಮಾತನಾಡಲಿದ್ದಾರೆ.

ಈ ಕೆಳಗಿನ ಲಿಂಕ್ ಬಳಸಿ ನಮ್ಮೊಂದಿಗೆ ಪಾಲ್ಗೊಳ್ಳಲು ಕೋರಿಕೆ👇

ಇದು ನಮ್ಮ-ನಿಮ್ಮೆಲ್ಲರ ಕಟ್ಟೆ

Event registration closed.
 

Date And Time

22-06-2024 @ 06:00 PM to
22-06-2024 @ 08:00 PM
 

Registration End Date

22-06-2024
 

Location

Online event
 

Event Types

 

Event Category

Share With Friends

Scroll to Top