
ಹಳೆಮನೆ ರಾಜಶೇಖರರವರ “ಒಡಲುಗೊಂಡವರು”
by
62 62 people viewed this event.
*ಧಾರವಾಡ ಕಟ್ಟೆ (ರಿ), ಧಾರವಾಡ*
(ರಾಷ್ಟ್ರೀಯ ಸಾಹಿತ್ಯ-ಸಾಂಸ್ಕೃತಿಕ ಸ್ವಾಯತ್ತ ಸಂಸ್ಥೆ)
ಪ್ರಾಯೋಜಿತ
*319ನೆಯ ಕಾರ್ಯಕ್ರಮ*
*ಪುಸ್ತಕ ಪರಿಚಯ ಮತ್ತು ಸಂವಾದ*
ದಿನಾಂಕ *18-09-2025 ರ ಗುರುವಾರ ಸಂಜೆ 6.00 ಗಂಟೆಗೆ* ಧಾರವಾಡ ಕಟ್ಟೆ ಆಯೋಜಿರುವ ಪುಸ್ತಕ ಪರಿಚಯ ಮತ್ತು ಸಂವಾದ ಕಾರ್ಯಕ್ರಮದಲ್ಲಿ *ದೇವಿಂದ್ರಪ್ಪ*, ಕನ್ನಡ ಸಾಹಿತ್ಯ ಅಧ್ಯಯನ ವಿಭಾಗ,
ಕನ್ನಡ ವಿಶ್ವವಿದ್ಯಾಲಯ, ಹಂಪಿ ಇವರು *ಹಳೆಮನೆ ರಾಜಶೇಖರವರ “ಒಡಲುಗೊಂಡವರು” ಕುರಿತು* ಮಾತನಾಡಲಿದ್ದಾರೆ.
ಈ ಕೆಳಗಿನ ಲಿಂಕ್ ಬಳಸಿ ನಮ್ಮೊಂದಿಗೆ ಪಾಲ್ಗೊಳ್ಳಲು ಕೋರಿಕೆ👇 https://meet.google.com/boj-msrp-gnf
*ಇದು ನಮ್ಮ-ನಿಮ್ಮೆಲ್ಲರ ಕಟ್ಟೆ*
Additional Details
Event Poster -
