ಜೆಫ್ರಿ ಚಾಸರ್: ದಿ ಕ್ಯಾಂಟರ್‌ಬರಿ ಟೇಲ್ಸ್

ಧಾರವಾಡ ಕಟ್ಟೆ, ಧಾರವಾಡ

ಜೆಫ್ರಿ ಚಾಸರ್: ದಿ ಕ್ಯಾಂಟರ್‌ಬರಿ ಟೇಲ್ಸ್

105 105 people viewed this event.

ಧಾರವಾಡ ಕಟ್ಟೆ (ರಿ), ಧಾರವಾಡ
ಪ್ರಾಯೋಜಿತ
205ನೆಯ ಉಪನ್ಯಾಸ ಕಾರ್ಯಕ್ರಮ

ಮಾಲಿಕೆಯ ಉಪನ್ಯಾಸ: 1

ದಿನಾಂಕ 06-07-2024 ರ ಶನಿವಾರ ಸಂಜೆ 6.00 ಗಂಟೆಗೆ ಧಾರವಾಡ ಕಟ್ಟೆ ಆಯೋಜಿರುವ ఇంగ్లిಷ್ ಸಾಹಿತ್ಯ ದರ್ಶನ ಭಾಗ-೧ ರ ವಿಶೇಷ ಉಪನ್ಯಾಸ ಮಾಲಿಕೆ ಯಲ್ಲಿ
ಪ್ರೊ. ತಾರಕೇಶ್ವರ.ವಿ.ಬಿ.
ಇಂಗ್ಲಿಷ್ ಪ್ರಾಧ್ಯಾಪಕರು
ಇಂಗ್ಲಿಷ್ & ವಿದೇಶಿ ಭಾಷೆಗಳ ವಿಶ್ವವಿದ್ಯಾಲಯ, ಹೈದ್ರಾಬಾದ್ ಇವರು *ಜೆಫ್ರಿ ಚಾಸರ್: ದಿ ಕ್ಯಾಂಟರ್‌ಬರಿ ಟೇಲ್ಸ್* ಎಂಬ ವಿಷಯದ ಕುರಿತು ಮಾತನಾಡಲಿದ್ದಾರೆ.

ಈ ಕೆಳಗಿನ ಲಿಂಕ್ ಬಳಸಿ ನಮ್ಮೊಂದಿಗೆ ಪಾಲ್ಗೊಳ್ಳಲು ಕೋರಿಕೆ👇

ಇದು ನಮ್ಮ-ನಿಮ್ಮೆಲ್ಲರ ಕಟ್ಟೆ

Additional Details

Event registration closed.
 

Date And Time

06-07-2024 @ 06:00 PM to
06-07-2024 @ 08:00 PM
 

Registration End Date

06-07-2024
 

Location

Online event
 

Event Types

 

Event Category

Share With Friends

Scroll to Top