
BOOK TALK on the acclaimed novel “Havana” by Dr. Mallikarjun Hiremath
DHARWAD KATTE, DHARWAD
cordially invites you to a
BOOK TALK
on the acclaimed novel
“Havana” by Dr. Mallikarjun Hiremath
Guest Speaker
Dr. Hitesh C. Bhakat
Date: Thursday 16th October 2025
Time: 6:00 PM (IST)
Mode: Virtual (Online)
You are warmly invited to join us for an insightful literary session exploring the themes, narrative techniques, and cultural significance of the novel Havana, followed by an interactive discussion with the speaker.
All literature enthusiasts are cordially welcome.
Link to join: https://meet.google.com/boj-msrp-gnf
DHARWAD KATTE
ಧಾರವಾಡ ಕಟ್ಟೆ ಧಾರವಾಡ
ಡಾ. ಮಲ್ಲಿಕಾರ್ಜುನ ಹಿರೇಮಠ ಅವರ ಇಂಗ್ಲಿಷ್ ಅನುವಾದಿತ ‘ ಹವನ’ ಕಾದಂಬರಿಯ ಕುರಿತ ಸಂವಾದ ಕಾರ್ಯಕ್ರಮ
ಭಾಷಣಕಾರರು:
ಡಾ. ಹಿತೇಶ್ ಸಿ. ಭಕತ್
ದಿನಾಂಕ: ಗುರುವಾರ, 16 ಅಕ್ಟೋಬರ್ 2025
ಸಮಯ: ಸಂಜೆ 6:00
ವಿಧಾನ: ಆನ್‌ಲೈನ್ (ವರ್ಚುವಲ್ ಮೋಡ್)
ಹವನ ಕಾದಂಬರಿಯ ವಿಷಯವಸ್ತು, ಕಥನ, ಶೈಲಿ ಮತ್ತು ಸಾಂಸ್ಕೃತಿಕ ಮಹತ್ವವನ್ನು ತಿಳಿಯಲು ಸಾಹಿತ್ಯ ಸಂವಾದ ಕಾರ್ಯಕ್ರಮಕ್ಕೆ ನಿಮ್ಮನ್ನು ಆತ್ಮೀಯವಾಗಿ ಆಹ್ವಾನಿಸುತ್ತೇವೆ.
ಕಾರ್ಯಕ್ರಮದ ಅಂತ್ಯದಲ್ಲಿ ಸಂವಾದ ಇರುತ್ತದೆ.
ಎಲ್ಲಾ ಸಾಹಿತ್ಯಾಸಕ್ತರಿಗೆ ಹಾರ್ದಿಕ ಸ್ವಾಗತ.
ಭಾಗವಹಿಸುವ ಲಿಂಕ್: https://meet.google.com/boj-msrp-gnf
ಆಯೋಜಕರು:
ಧಾರವಾಡ ಕಟ್ಟೆ
Additional Details
Event Poster -
