ಭಾರತೀಯ ದಾರ್ಶನಿಕ ಪರಂಪರೆ & ಬಸವ ದರ್ಶನ

ಭಾರತೀಯ ದಾರ್ಶನಿಕ ಪರಂಪರೆ & ಬಸವ ದರ್ಶನ

ಭಾರತೀಯ ದಾರ್ಶನಿಕ ಪರಂಪರೆ & ಬಸವ ದರ್ಶನ

by
72 72 people viewed this event.

*ಧಾರವಾಡ ಕಟ್ಟೆ (ರಿ), ಧಾರವಾಡ* 

195ನೆಯ ಕಾರ್ಯಕ್ರಮ

ದಿನಾಂಕ 04-05-2023 ರ ಶನಿವಾರ ಸಂಜೆ 6.00 ಗಂಟೆಗೆ “ಬಸವ ಜಯಂತಿ” ನಿಮಿತ್ತ ಆಯೋಜಿಸಿರುವ ವಿಶ್ವಗುರು ಬಸವಣ್ಣನ ಕುರಿತು ಉಪನ್ಯಾಸ ಮಾಲಿಕೆಯಲ್ಲಿ ಡಾ. ರಾಜಶೇಖರ ಬಿರಾದಾರ, ಕನ್ನಡ ಪ್ರಾಧ್ಯಾಪಕರು, ಸರಕಾರಿ ಪ್ರಥಮ ದರ್ಜೆ ಕಾಲೇಜು, ಯಾರಗಟ್ಟ “‘ಭಾರತೀಯ ದಾರ್ಶನಿಕ ಪರಂಪರೆ & ಬಸವ ದರ್ಶನ” ಎಂಬ ವಿಷಯದ ಕುರಿತು ಮಾತನಾಡಲಿದ್ದಾರೆ. 

ಈ ಕೆಳಗಿನ ಲಿಂಕ್ ಬಳಸಿ ನಮ್ಮೊಂದಿಗೆ ಪಾಲ್ಗೊಳ್ಳಲು ಕೋರಿಕೆ👇

Additional Details

Event registration closed.
 

Date And Time

04-05-2024 @ 06:00 PM to
04-05-2024 @ 08:00 PM
 

Registration End Date

04-05-2024
 

Location

Online event
 

Event Types

 

Event Category

Share With Friends

Scroll to Top