

ಧಾರವಾಡ ಕಟ್ಟೆ (ರಿ), ಧಾರವಾಡ
ಪ್ರಾಯೋಜಿತ
197ನೆಯ ಉಪನ್ಯಾಸ ಕಾರ್ಯಕ್ರಮ
ದಿನಾಂಕ 18-05-2023 ರ ಶನಿವಾರ ಸಂಜೆ 6.00 ಗಂಟೆಗೆ “ಬಸವ ಜಯಂತಿ” ನಿಮಿತ್ತ ಧಾರವಾಡ ಕಟ್ಟೆ ಆಯೋಜಿರುವ ವಿಶೇಷ ಉಪನ್ಯಾಸ ಮಾಲಿಕೆಯ ಅಡಿಯಲ್ಲಿ
ಡಾ. ರಾಜಶೇಖರ್ ಹಳೆಮನೆ
ಕನ್ನಡ ಸಹ ಪ್ರಾಧ್ಯಾಪಕರು,
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ (ಸ್ವಾಯತ್ತ) ಕಾಲೇಜು, ಉಜಿರೆ ಇವರು “ಬಸವಣ್ಣನ ವಚನಗಳಲ್ಲಿ ಮನೆ, ಮಹಾಮನೆಯ ಕಲ್ಪನೆ” ಎಂಬ ವಿಷಯದ ಕುರಿತು ಮಾತನಾಡಲಿದ್ದಾರೆ.
ಈ ಕೆಳಗಿನ ಲಿಂಕ್ ಬಳಸಿ ನಮ್ಮೊಂದಿಗೆ ಪಾಲ್ಗೊಳ್ಳಲು ಕೋರಿಕೆ👇
ಇದು ನಮ್ಮ-ನಿಮ್ಮೆಲ್ಲರ ಕಟ್ಟೆ