

ಧಾರವಾಡ ಕಟ್ಟೆ (ರಿ), ಧಾರವಾಡ
196ನೆಯ ಕಾರ್ಯಕ್ರಮ
ದಿನಾಂಕ 11-05-2023 ರ ಶನಿವಾರ ಸಂಜೆ 6.00 ಗಂಟೆಗೆ “ಬಸವ ಜಯಂತಿ” ನಿಮಿತ್ತ ಆಯೋಜಿಸಿರುವ ವಿಶ್ವಗುರು ಬಸವಣ್ಣನ ಕುರಿತು ಉಪನ್ಯಾಸ ಮಾಲಿಕೆಯಲ್ಲಿ ಡಾ. ರಣಧೀರ ಮುಖ್ಯಸ್ಥರು,
ಕನ್ನಡ ಅಧ್ಯಯನ ವಿಭಾಗ,
ಎ. ವಿ. ಕಮಲಮ್ಮ ಮಹಿಳಾ ಕಾಲೇಜು, ದಾವಣಗೆರೆ “ಶೈವ ದರ್ಶನಗಳು ಮತ್ತು ಬಸವಣ್ಣ” ಎಂಬ ವಿಷಯದ ಕುರಿತು ಮಾತನಾಡಲಿದ್ದಾರೆ.
ಈ ಕೆಳಗಿನ ಲಿಂಕ್ ಬಳಸಿ ನಮ್ಮೊಂದಿಗೆ ಪಾಲ್ಗೊಳ್ಳಲು ಕೋರಿಕೆ👇
ಇದು ನಮ್ಮ-ನಿಮ್ಮೆಲ್ಲರ ಕಟ್ಟೆ