

ಧಾರವಾಡ ಕಟ್ಟೆ (ರಿ), ಧಾರವಾಡ
ಪ್ರಾಯೋಜಿತ
197ನೆಯ ಉಪನ್ಯಾಸ ಕಾರ್ಯಕ್ರಮ
ದಿನಾಂಕ 17-05-2023 ರ ಶುಕ್ರವಾರ ಸಂಜೆ 6.00 ಗಂಟೆಗೆ “ಆದಿ ಶಂಕರಾಚಾರ್ಯರ ಜಯಂತಿ” ನಿಮಿತ್ತ ಧಾರವಾಡ ಕಟ್ಟೆ ಆಯೋಜಿರುವ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ
ಡಾ. ಗಣಪತಿ ಭಟ್
ಸಂಸ್ಕೃತ ಪ್ರಾಧ್ಯಾಪಕರು ಹಾಗೂ ಲೇಖಕರು, ಬೆಂಗಳೂರು ಇವರು “ಆದಿ ಶಂಕರಾಚಾರ್ಯರು ಮತ್ತು ಭಾರತೀಯ ದರ್ಶನಗಳು” ಎಂಬ ವಿಷಯದ ಕುರಿತು ಮಾತನಾಡಲಿದ್ದಾರೆ.
ಈ ಕೆಳಗಿನ ಲಿಂಕ್ ಬಳಸಿ ನಮ್ಮೊಂದಿಗೆ ಪಾಲ್ಗೊಳ್ಳಲು ಕೋರಿಕೆ👇
ಇದು ನಮ್ಮ-ನಿಮ್ಮೆಲ್ಲರ ಕಟ್ಟೆ