ಶೇಕ್ಸ್‌ಪಿಯರ್ ನ ‘ಹೆನ್ರಿ-V’

Registrations have closed.
ಶೇಕ್ಸ್‌ಪಿಯರ್ ನ ‘ಹೆನ್ರಿ-V’

ಶೇಕ್ಸ್‌ಪಿಯರ್ ನ ‘ಹೆನ್ರಿ-V’

by
52 52 people viewed this event.

*ಧಾರವಾಡ ಕಟ್ಟೆ (ರಿ), ಧಾರವಾಡ*
(ರಾಷ್ಟ್ರೀಯ ಸಾಹಿತ್ಯ- ಸಾಂಸ್ಕೃತಿಕ ಸ್ವಾಯತ್ತ ಸಂಸ್ಥೆ)
*ಸಹಯೋಗ*
*ಶ್ರೀ ವಾಲ್ಮೀಕಿ ಮಹರ್ಷಿ ವಿಶ್ವವಿದ್ಯಾಲಯ, ರಾಯಚೂರು ಹಾಗೂ ಸಿವಿಜಿ ಪಬ್ಲಿಕೇಶನ್ಸ್, ಬೆಂಗಳೂರು*
ಪ್ರಾಯೋಜಿತ

*314ನೆಯ ಉಪನ್ಯಾಸ ಕಾರ್ಯಕ್ರಮ*

*ಮಾಲಿಕೆಯ ಉಪನ್ಯಾಸ: 04*

ದಿನಾಂಕ *30-08-2025 ರ ಶನಿವಾರ ಸಂಜೆ 6.00 ಗಂಟೆಗೆ* ಧಾರವಾಡ ಕಟ್ಟೆ ಆಯೋಜಿರುವ *ಶೇಕ್ಸ್‌ಪಿಯರ್ ನಾಟಕಗಳ ಉಪನ್ಯಾಸ ಮಾಲಿಕೆ* ಯಲ್ಲಿ *ಡಾ. ಶಿವಪೂಜಿ ಕೋಟಿ* ಇಂಗ್ಲಿಷ್ ಸಹಪ್ರಾಧ್ಯಾಪಕರು, ಮಹಾರಾಣಿ ಕ್ಲಸ್ಟ‌ರ್ ವಿಶ್ವವಿದ್ಯಾಲಯ, ಬೆಂಗಳೂರು, ಇವರು *ಶೇಕ್ಸ್‌ಪಿಯರ್ ನ ‘ಹೆನ್ರಿ-V’* ನಾಟಕದ ಕುರಿತು ಮಾತನಾಡಲಿದ್ದಾರೆ.

ಈ ಕೆಳಗಿನ ಲಿಂಕ್ ಬಳಸಿ ನಮ್ಮೊಂದಿಗೆ ಪಾಲ್ಗೊಳ್ಳಲು ಕೋರಿಕೆ👇 https://meet.google.com/boj-msrp-gnf

*ಇದು ನಮ್ಮ-ನಿಮ್ಮೆಲ್ಲರ ಕಟ್ಟೆ*

Additional Details

Event Poster -

 

Date And Time

30-08-2025 @ 06:00 PM to
30-08-2025 @ 08:00 PM
 

Location

Online event
 

Event Types

 

Event Category

Share With Friends

Scroll to Top