
ವಿಲಿಯಂ ಮೇಕ್ಪೀಸ್ ಥ್ಯಾಕರೆಯವರ “ವ್ಯಾನಿಟಿ ಫೇರ್”
by
26 26 people viewed this event.
*ಧಾರವಾಡ ಕಟ್ಟೆ (ರಿ), ಧಾರವಾಡ*
ಪ್ರಾಯೋಜಿತ
*275ನೆಯ ಉಪನ್ಯಾಸ ಕಾರ್ಯಕ್ರಮ*
*ಮಾಲಿಕೆಯ ಉಪನ್ಯಾಸ: 23*
ದಿನಾಂಕ *26-04-2025 ರ ಶನಿವಾರ ಸಂಜೆ 6.00 ಗಂಟೆಗೆ* ಧಾರವಾಡ ಕಟ್ಟೆ ಆಯೋಜಿರುವ *ఇంగ్లిಷ್ ಸಾಹಿತ್ಯ ದರ್ಶನ ಭಾಗ-2* ರ *ವಿಶೇಷ ಉಪನ್ಯಾಸ ಮಾಲಿಕೆ* ಯಲ್ಲಿ *ಚೈತ್ರಾ ಎನ್. ಎಸ್. ಮೂರ್ತಿ*, ಇಂಗ್ಲಿಷ್ ಸಹಾಯಕ ಪ್ರಾಧ್ಯಾಪಕರು
ದಯಾನಂದ ಸಾಗರ್ ಬಿಸ್ನೆಸ್ ಅಕಾಡೆಮಿ,
ಬೆಂಗಳೂರು, ಇವರು *ವಿಲಿಯಂ ಮೇಕ್ಪೀಸ್ ಥ್ಯಾಕರೆಯವರ “ವ್ಯಾನಿಟಿ ಫೇರ್”* ವಿಷಯದ ಕುರಿತು ಮಾತನಾಡಲಿದ್ದಾರೆ.
ಈ ಕೆಳಗಿನ ಲಿಂಕ್ ಬಳಸಿ ನಮ್ಮೊಂದಿಗೆ ಪಾಲ್ಗೊಳ್ಳಲು ಕೋರಿಕೆ👇 https://meet.google.com/boj-msrp-gnf
*ಇದು ನಮ್ಮ-ನಿಮ್ಮೆಲ್ಲರ ಕಟ್ಟೆ*
Additional Details
Event Poster -