Registrations have closed.

ವಿಲಿಯಂ ಬ್ಲೇಕ್ ನ “ಸಾಂಗ್ಸ್ ಆಫ್ ಇನೋಸೆನ್ಸ್ ಅಂಡ್ ಆಫ್ ಎಕ್ಸ್‌ಪೀರಿಯೆನ್ಸ್
by
35 35 people viewed this event.
*ಧಾರವಾಡ ಕಟ್ಟೆ (ರಿ), ಧಾರವಾಡ*
ಪ್ರಾಯೋಜಿತ
*257ನೆಯ ಉಪನ್ಯಾಸ ಕಾರ್ಯಕ್ರಮ*
*ಮಾಲಿಕೆಯ ಉಪನ್ಯಾಸ: 11*
ದಿನಾಂಕ *13-03-2025 ರ ಗುರುವಾರ ಸಂಜೆ 6.00 ಗಂಟೆಗೆ* ಧಾರವಾಡ ಕಟ್ಟೆ ಆಯೋಜಿರುವ *ఇంగ్లిಷ್ ಸಾಹಿತ್ಯ ದರ್ಶನ ಭಾಗ-2* ರ *ವಿಶೇಷ ಉಪನ್ಯಾಸ ಮಾಲಿಕೆ* ಯಲ್ಲಿ *ಡಾ. ನವೀನ್ ವ್ಹಿ.*,
ಇಂಗ್ಲಿಷ್ ಸಹಾಪ್ರಾಧ್ಯಾಪಕರು
ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ಶಿವಮೊಗ್ಗ, ಇವರು *ವಿಲಿಯಂ ಬ್ಲೇಕ್ ನ “ಸಾಂಗ್ಸ್ ಆಫ್ ಇನೋಸೆನ್ಸ್ ಅಂಡ್ ಆಫ್ ಎಕ್ಸ್‌ಪೀರಿಯೆನ್ಸ್”* ವಿಷಯದ ಕುರಿತು ಮಾತನಾಡಲಿದ್ದಾರೆ.
ಈ ಕೆಳಗಿನ ಲಿಂಕ್ ಬಳಸಿ ನಮ್ಮೊಂದಿಗೆ ಪಾಲ್ಗೊಳ್ಳಲು ಕೋರಿಕೆ👇 https://meet.google.com/boj-msrp-gnf
*ಇದು ನಮ್ಮ-ನಿಮ್ಮೆಲ್ಲ
ರ ಕಟ್ಟೆ*
Additional Details
Event Poster -
