
“ವಾಲ್ಮೀಕಿ ರಾಮಾಯಣದ ಸಮಕಾಲೀನ ಪ್ರಸ್ತುತತೆ”
by
28 28 people viewed this event.
*ಧಾರವಾಡ ಕಟ್ಟೆ (ರಿ), ಧಾರವಾಡ*
ಪ್ರಾಯೋಜಿತ
*267ನೆಯ ಕಾರ್ಯಕ್ರಮ*
ದಿನಾಂಕ *06-04-2025 ರ ರವಿವಾರ ಸಂಜೆ 6.00 ಗಂಟೆಗೆ* ಧಾರವಾಡ ಕಟ್ಟೆ *”ವಾಲ್ಮೀಕಿ ರಾಮಾಯಣದ ಸಮಕಾಲೀನ ಪ್ರಸ್ತುತತೆ”* ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿದೆ.
*ಡಾ. ಅಮೃತ ಯಾರ್ದಿ* , ನಿವೃತ್ತ ಮರಾಠಿ ಪ್ರಾಧ್ಯಾಪಕರು ಕರ್ನಾಟಕ ಕಾಲೇಜು, ಧಾರವಾಡ ಇವರು ವಿಷಯದ ಕುರಿತು ಮಾತನಾಡಲಿದ್ದಾರೆ.
ಈ ಕೆಳಗಿನ ಲಿಂಕ್ ಬಳಸಿ ನಮ್ಮೊಂದಿಗೆ ಪಾಲ್ಗೊಳ್ಳಲು ಕೋರಿಕೆ👇 https://meet.google.com/boj-msrp-gnf
*ಇದು ನಮ್ಮ-ನಿಮ್ಮೆಲ್ಲರ ಕಟ್ಟೆ*
Additional Details
Event Poster -