
ರಾಗಂ ಅವರ ಯೋಗಸ್ಥಃ
by
57 57 people viewed this event.
*ಧಾರವಾಡ ಕಟ್ಟೆ, ಧಾರವಾಡ (ರಿ)* ಆಯೋಜಿತ
220ನೆಯ ಉಪನ್ಯಾಸ ಕಾರ್ಯಕ್ರಮಕ್ಕೆ ಸ್ವಾಗತ
*ದಿ:08.09.2024 ರವಿವಾರ ಸಂಜೆ 6.00 ಗಂಟೆಗೆ*
*ಡಾ.ರಾಜಶೇಖರ ಮಠಪತಿ(ರಾಗಂ) ಅವರ
“ಯೋಗಸ್ಥ:”* ಕೃತಿಯ ಕುರಿತು
*ವಿಶೇಷ ಉಪನ್ಯಾಸ & ಸಂವಾದ* ಕಾರ್ಯಕ್ರಮ
ಹಮ್ಮಿಕೊಳ್ಳಲಾಗಿದೆ.
*ಡಾ. ದೇವಿಕಾ ಎಸ್.*
ಕನ್ನಡ ಸಹಪ್ರಾಧ್ಯಾಪಕರು,
ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ವಿಜಯನಗರ (ಬೆಂಗಳೂರು) ಹಾಗೂ
*ಶಿವಾನಂದ ಮರೆಗುದ್ದಿ*
ಮುಖ್ಯೋಪಾಧ್ಯಾಯರು,
ಸರಕಾರಿ ಪ್ರೌಢ ಶಾಲೆ, ಯಲ್ಲಟ್ಟಿ (ಬಾಗಲಕೋಟೆ) ಅವರು ಕೃತಿಯ ಕುರಿತು ಮಾತನಾಡಲಿದ್ದಾರೆ.
ಈ ಕೆಳಗಿನ ಲಿಂಕ್ ಬಳಸಿ ನಮ್ಮ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಲು ಕೋರಿಕೆ👇 https://meet.google.com/boj-msrp-gnf
Additional Details
Event Poster -