Registrations have closed.

ಮೇರಿ ವೋಲ್‌ಸ್ಟನ್‌ಕ್ರಾಫ್ಟ್: ಎ ವಿಂಡಿಕೇಶನ್ ಆಫ್ ದ ರೈಟ್ಸ್ ಆಫ್ ವುಮನ್
by
38 38 people viewed this event.
*ಧಾರವಾಡ ಕಟ್ಟೆ (ರಿ), ಧಾರವಾಡ*
ಪ್ರಾಯೋಜಿತ
*259ನೆಯ ಉಪನ್ಯಾಸ ಕಾರ್ಯಕ್ರಮ*
*ಮಾಲಿಕೆಯ ಉಪನ್ಯಾಸ: 13*
ದಿನಾಂಕ *20-03-2025 ರ ಗುರುವಾರ ಸಂಜೆ 6.00 ಗಂಟೆಗೆ* ಧಾರವಾಡ ಕಟ್ಟೆ ಆಯೋಜಿರುವ *ఇంగ్లిಷ್ ಸಾಹಿತ್ಯ ದರ್ಶನ ಭಾಗ-2* ರ *ವಿಶೇಷ ಉಪನ್ಯಾಸ ಮಾಲಿಕೆ* ಯಲ್ಲಿ *ಡಾ. ಪ್ರಶಾಂತ್ ಜೆ. ಮಾಂಡ್ರೆ*,
ಉಪನ್ಯಾಸಕರು,
ಸ್ನಾತಕೋತ್ತರ ಅಧ್ಯಯನ ಕೇಂದ್ರ, ಇಂಗ್ಲಿಷ್ ವಿಭಾಗ,
ಕರ್ನಾಟಕ ಕಲಾ ಕಾಲೇಜು, ಧಾರವಾಡ, ಇವರು *ಮೇರಿ ವೋಲ್‌ಸ್ಟನ್‌ಕ್ರಾಫ್ಟ್: ಎ ವಿಂಡಿಕೇಶನ್ ಆಫ್ ದ ರೈಟ್ಸ್ ಆಫ್ ವುಮನ್* ವಿಷಯದ ಕುರಿತು ಮಾತನಾಡಲಿದ್ದಾರೆ.
ಈ ಕೆಳಗಿನ ಲಿಂಕ್ ಬಳಸಿ ನಮ್ಮೊಂದಿಗೆ ಪಾಲ್ಗೊಳ್ಳಲು ಕೋರಿಕೆ👇 https://meet.google.com/boj-msrp-gnf
*ಇದು ನಮ್ಮ-ನಿಮ್ಮೆಲ್ಲರ ಕಟ್ಟೆ*
Additional Details
Event Poster -
