
ಮಧುರಚನ್ನರ ನನ್ನ ನಲ್ಲ ಕಾವ್ಯದಲ್ಲಿ ಆತ್ಮಶೋಧ
by
83 83 people viewed this event.
*ಧಾರವಾಡ ಕಟ್ಟೆ (ರಿ), ಧಾರವಾಡ*
ಪ್ರಾಯೋಜಿತ
*307ನೆಯ ಉಪನ್ಯಾಸ ಕಾರ್ಯಕ್ರಮ*
ದಿನಾಂಕ *07-08-2025 ರ ಗುರುವಾರ ಸಂಜೆ 6.00 ಗಂಟೆಗೆ* ಧಾರವಾಡ ಕಟ್ಟೆ ಆಯೋಜಿರುವ *ವಿಶೇಷ ಉಪನ್ಯಾಸ ಮಾಲಿಕೆ* ಯಲ್ಲಿ *ಗೀತಯೋಗಿ*, ಲೇಖಕರು, ವಿಜಯಪುರ, ಇವರು *ಮಧುರಚನ್ನರ ನನ್ನ ನಲ್ಲ ಕಾವ್ಯದಲ್ಲಿ ಆತ್ಮಶೋಧ* ವಿಷಯದ ಕುರಿತು ಮಾತನಾಡಲಿದ್ದಾರೆ.
ಈ ಕೆಳಗಿನ ಲಿಂಕ್ ಬಳಸಿ ನಮ್ಮೊಂದಿಗೆ ಪಾಲ್ಗೊಳ್ಳಲು ಕೋರಿಕೆ👇 https://meet.google.com/boj-msrp-gnf
*ಇದು ನಮ್ಮ-ನಿಮ್ಮೆಲ್ಲರ ಕಟ್ಟೆ*
Additional Details
Event Poster -
