ಬೇಂದ್ರೆಯವರ ಶ್ರಾವಣ ಗೀತೆಗಳು

ಬೇಂದ್ರೆಯವರ ಶ್ರಾವಣ ಗೀತೆಗಳು

ಬೇಂದ್ರೆಯವರ ಶ್ರಾವಣ ಗೀತೆಗಳು

by
56 56 people viewed this event.

*ಧಾರವಾಡ ಕಟ್ಟೆ (ರಿ), ಧಾರವಾಡ* 

ಪ್ರಾಯೋಜಿತ

 

 *306ನೆಯ ಉಪನ್ಯಾಸ ಕಾರ್ಯಕ್ರಮ* 

 

 

 ದಿನಾಂಕ *02-08-2025 ರ ಶನಿವಾರ ಸಂಜೆ 6.00 ಗಂಟೆಗೆ* ಧಾರವಾಡ ಕಟ್ಟೆ ಆಯೋಜಿರುವ *ವಿಶೇಷ ಉಪನ್ಯಾಸ ಮಾಲಿಕೆ* ಯಲ್ಲಿ *ಸಚಿನ್ ಜಿ. ಹೆಚ್.*, ಕನ್ನಡ ಅಧ್ಯಯನ ವಿಭಾಗ, ದಾವಣಗೆರೆ ವಿಶ್ವವಿದ್ಯಾನಿಲಯ, ದಾವಣಗೆರೆ, ಇವರು *ಬೇಂದ್ರೆಯವರ ಶ್ರಾವಣ ಗೀತೆಗಳು* ಕೃತಿಯ ಕುರಿತು ಮಾತನಾಡಲಿದ್ದಾರೆ. 

 

ಈ ಕೆಳಗಿನ ಲಿಂಕ್ ಬಳಸಿ ನಮ್ಮೊಂದಿಗೆ ಪಾಲ್ಗೊಳ್ಳಲು ಕೋರಿಕೆ👇 https://meet.google.com/boj-msrp-gnf

 

 *ಇದು ನಮ್ಮ-ನಿಮ್ಮೆಲ್ಲರ ಕಟ್ಟೆ*

Additional Details

Event Poster -

To register for this event please visit the following URL: http://Https://meet.google.com/boj-msrp-gnf →

 

Date And Time

02-08-2025 @ 06:00 PM to
02-08-2025 @ 08:00 PM
 

Location

Online event
 

Event Types

 

Event Category

Share With Friends

Scroll to Top