ಧಾರವಾಡ ಕಟ್ಟೆ (ರಿ), ಧಾರವಾಡ

Dharwad Katte (R), Dharwad

ಪಿ.ಬಿ. ಶೆಲ್ಲಿಯ “ಪ್ರಾಮಿಥಿಯಸ್ ಅನ್ ಬೌಂಡ್” ನಲ್ಲಿ ಸ್ವಾತಂತ್ರ್ಯದ ದನಿಗಳು

ಪಿ.ಬಿ. ಶೆಲ್ಲಿಯ “ಪ್ರಾಮಿಥಿಯಸ್ ಅನ್ ಬೌಂಡ್” ನಲ್ಲಿ ಸ್ವಾತಂತ್ರ್ಯದ ದನಿಗಳು

ಪಿ.ಬಿ. ಶೆಲ್ಲಿಯ “ಪ್ರಾಮಿಥಿಯಸ್ ಅನ್ ಬೌಂಡ್” ನಲ್ಲಿ ಸ್ವಾತಂತ್ರ್ಯದ ದನಿಗಳು

by
159 159 people viewed this event.

*ಧಾರವಾಡ ಕಟ್ಟೆ (ರಿ), ಧಾರವಾಡ* 
ಪ್ರಾಯೋಜಿತ
 *283ನೆಯ ಉಪನ್ಯಾಸ ಕಾರ್ಯಕ್ರಮ* 
 
 *ಮಾಲಿಕೆಯ ಉಪನ್ಯಾಸ: 29* 
 
 ದಿನಾಂಕ *17-05-2025 ರ ಶನಿವಾರ ಸಂಜೆ 6.00 ಗಂಟೆಗೆ* ಧಾರವಾಡ ಕಟ್ಟೆ ಆಯೋಜಿರುವ *ఇంగ్లిಷ್ ಸಾಹಿತ್ಯ ದರ್ಶನ ಭಾಗ-2* ರ *ವಿಶೇಷ ಉಪನ್ಯಾಸ ಮಾಲಿಕೆ* ಯಲ್ಲಿ *ಶ್ರೀಮತಿ ಬಸಮ್ಮ ಬಾಗೋಜಿ*, ಇಂಗ್ಲಿಷ್ ಉಪನ್ಯಾಸಕರು, 
ಸರ್ಕಾರಿ ಪದವಿಪೂರ್ವ ಕಾಲೇಜು,
ಜಮಖಂಡಿ, ಇವರು *ಪಿ.ಬಿ. ಶೆಲ್ಲಿಯ “ಪ್ರಾಮಿಥಿಯಸ್ ಅನ್ ಬೌಂಡ್” ನಲ್ಲಿ ಸ್ವಾತಂತ್ರ್ಯದ ದನಿಗಳು* ವಿಷಯದ ಕುರಿತು ಮಾತನಾಡಲಿದ್ದಾರೆ. 
 
ಈ ಕೆಳಗಿನ ಲಿಂಕ್ ಬಳಸಿ ನಮ್ಮೊಂದಿಗೆ ಪಾಲ್ಗೊಳ್ಳಲು ಕೋರಿಕೆ👇 https://meet.google.com/boj-msrp-gnf
 
 *ಇದು ನಮ್ಮ-ನಿಮ್ಮೆಲ್ಲರ ಕಟ್ಟೆ*

Additional Details

Event Poster -

To register for this event please visit the following URL: http://Https://meet.google.com/boj-msrp-gnf →

 

Date And Time

17-05-2025 @ 06:00 PM to
17-05-2025 @ 08:00 PM
 

Location

Online event
 

Event Types

 

Event Category

Share With Friends

Scroll to Top