ಪಂಪನ ಕಾವ್ಯದಲ್ಲಿ ಬನವಾಸಿಯ ವರ್ಣನೆ

ಪಂಪನ ಕಾವ್ಯದಲ್ಲಿ ಬನವಾಸಿಯ ವರ್ಣನೆ

ಪಂಪನ ಕಾವ್ಯದಲ್ಲಿ ಬನವಾಸಿಯ ವರ್ಣನೆ

by
55 55 people viewed this event.

*ಧಾರವಾಡ ಕಟ್ಟೆ (ರಿ), ಧಾರವಾಡ* 

(ರಾಷ್ಟ್ರೀಯ ಸಾಹಿತ್ಯ- ಸಾಂಸ್ಕೃತಿಕ ಸ್ವಾಯತ್ತ ಸಂಸ್ಥೆ)

 *ಪ್ರಾಯೋಜಿತ* 

 

 *311ನೆಯ ಉಪನ್ಯಾಸ ಕಾರ್ಯಕ್ರಮ* 

 

 

 ದಿನಾಂಕ *21-08-2025 ರ ಗುರುವಾರ ಸಂಜೆ 6.00 ಗಂಟೆಗೆ* ಧಾರವಾಡ ಕಟ್ಟೆ ಆಯೋಜಿರುವ *ವಿಶೇಷ ಉಪನ್ಯಾಸ ಕಾರ್ಯಕ್ರಮ ದಲ್ಲಿ *ಡಾ.ಟಿ.ಡಿ.ರಾಜಣ್ಣ ತಗ್ಗಿ*, ಕನ್ನಡ ಸಹಪ್ರಾಧ್ಯಾಪಕರು,

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ಕಲಬುರಗಿ , ಇವರು *ಪಂಪನ ಕಾವ್ಯದಲ್ಲಿ ಬನವಾಸಿಯ ವರ್ಣನೆ* ಎಂಬ ವಿಷಯದ ಕುರಿತು ಮಾತನಾಡಲಿದ್ದಾರೆ. 

 

ಈ ಕೆಳಗಿನ ಲಿಂಕ್ ಬಳಸಿ ನಮ್ಮೊಂದಿಗೆ ಪಾಲ್ಗೊಳ್ಳಲು ಕೋರಿಕೆ👇 https://meet.google.com/boj-msrp-gnf

 

 *ಇದು ನಮ್ಮ-ನಿಮ್ಮೆಲ್ಲರ ಕಟ್ಟೆ*

Additional Details

Event Poster -

To register for this event please visit the following URL: http://Https://meet.google.com/boj-msrp-gnf →

 

Date And Time

21-08-2025 @ 06:00 PM to
21-08-2025 @ 08:00 PM
 

Location

Online event
 

Event Types

 

Event Category

Share With Friends

Scroll to Top