ಧಾರವಾಡ ಕಟ್ಟೆ (ರಿ), ಧಾರವಾಡ

Dharwad Katte (R), Dharwad

ಡಾ. ಬಾಳಾಸಾಹೇಬ ಲೋಕಾಪುರವರವರ “ದೆಹೀ” ಕಾದಂಬರಿ

Registrations have closed.
ಡಾ. ಬಾಳಾಸಾಹೇಬ ಲೋಕಾಪುರವರವರ “ದೆಹೀ” ಕಾದಂಬರಿ

ಡಾ. ಬಾಳಾಸಾಹೇಬ ಲೋಕಾಪುರವರವರ “ದೆಹೀ” ಕಾದಂಬರಿ

by
153 153 people viewed this event.

**ಧಾರವಾಡ ಕಟ್ಟೆ (ರಿ), ಧಾರವಾಡ* 

(ರಾಷ್ಟ್ರೀಯ ಸಾಹಿತ್ಯ-ಸಾಂಸ್ಕೃತಿಕ ಸ್ವಾಯತ್ತ ಸಂಸ್ಥೆ)

 

ಪ್ರಾಯೋಜಿತ

 

 *313ನೆಯ ಕಾರ್ಯಕ್ರಮ* 

 

 *ಪುಸ್ತಕ ಪರಿಚಯ ಮತ್ತು ಸಂವಾದ* 

 

 

 ದಿನಾಂಕ *28-08-2025 ರ ಗುರುವಾರ ಸಂಜೆ 6.00 ಗಂಟೆಗೆ* ಧಾರವಾಡ ಕಟ್ಟೆ ಆಯೋಜಿರುವ ಪುಸ್ತಕ ಪರಿಚಯ ಮತ್ತು ಸಂವಾದ ಕಾರ್ಯಕ್ರಮದಲ್ಲಿ *ಡಾ.ಮಹಾಂತೇಶ ಪಾಟೀಲ*, ಕನ್ನಡ ಸಹಾಯಕ ಪ್ರಾಧ್ಯಾಪಕರು, ದಾವಣಗೆರೆ ವಿಶ್ವವಿದ್ಯಾಲಯ, ದಾವಣಗೆರೆ ಇವರು *ಡಾ. ಬಾಳಾಸಾಹೇಬ ಲೋಕಾಪುರವರವರ “ದೆಹೀ” ಕಾದಂಬರಿಯ ಕುರಿತು* ಮಾತನಾಡಲಿದ್ದಾರೆ. 

 

ಈ ಕೆಳಗಿನ ಲಿಂಕ್ ಬಳಸಿ ನಮ್ಮೊಂದಿಗೆ ಪಾಲ್ಗೊಳ್ಳಲು ಕೋರಿಕೆ👇 https://meet.google.com/boj-msrp-gnf

 

 *ಇದು ನಮ್ಮ-ನಿಮ್ಮೆಲ್ಲರ ಕಟ್ಟೆ*

Additional Details

Event Poster -

 

Date And Time

28-08-2025 @ 06:00 PM to
28-08-2025 @ 08:00 PM
 

Location

Online event
 

Event Types

 

Event Category

Share With Friends

Scroll to Top