Registrations have closed.
ಜಾರ್ಜ್ ಚಾಪ್ಮನ್: ದ ಶ್ಯಾಡೊ ಆಫ್ ನೈಟ್
by
5 5 people viewed this event.
ಧಾರವಾಡ ಕಟ್ಟೆ (ರಿ), ಧಾರವಾಡ
ಆಯೋಜಿತ
226 ನೆಯ ಉಪನ್ಯಾಸ ಕಾರ್ಯಕ್ರಮಕ್ಕೆ ಸ್ವಾಗತ
ದಿನಾಂಕ *05-10-2024* ರಂದು ಶನಿವಾರ ಸಂಜೆ 6.00 ಗಂಟೆಗೆ* ಧಾರವಾಡ ಕಟ್ಟೆ ಆಯೋಜಿರುವ *ఇంగ్లిಷ್ ಸಾಹಿತ್ಯ ದರ್ಶನ ಭಾಗ-೧* ರ *ವಿಶೇಷ ಉಪನ್ಯಾಸ ಮಾಲಿಕೆ* ಯಲ್ಲಿ *ಪ್ರಭಾಸ್ ಪಂಡಿತ್ ಟಿ.ಎಸ್.* ಇಂಗ್ಲಿಷ್ ಸಹಾಯಕ ಪ್ರಾಧ್ಯಾಪಕರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಗದಗ
ಇವರು *ಜಾರ್ಜ್ ಚಾಪ್ಮನ್: ದ ಶ್ಯಾಡೊ ಆಫ್ ನೈಟ್* ಎಂಬ ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ.
ಈ ಕೆಳಗಿನ ಲಿಂಕ್ ಬಳಸಿ ನಮ್ಮೊಂದಿಗೆ ಪಾಲ್ಗೊಳ್ಳಲು ಕೋರಿಕೆ👇 https://meet.google.com/boj-msrp-gnf
*ಇದು ನಮ್ಮ-ನಿಮ್ಮೆಲ್ಲರ ಕಟ್ಟೆ
*
Additional Details
Event Poster -