ಧಾರವಾಡ ಕಟ್ಟೆ (ರಿ), ಧಾರವಾಡ

Dharwad Katte (R), Dharwad

ಆಲ್ಡಸ್ ಹಕ್ಸ್ಲಿಯ “ಬ್ರೇವ್ ನ್ಯೂ ವರ್ಲ್ಡ್”

Registrations have closed.
ಆಲ್ಡಸ್ ಹಕ್ಸ್ಲಿಯ “ಬ್ರೇವ್ ನ್ಯೂ ವರ್ಲ್ಡ್”

ಆಲ್ಡಸ್ ಹಕ್ಸ್ಲಿಯ “ಬ್ರೇವ್ ನ್ಯೂ ವರ್ಲ್ಡ್”

by
165 165 people viewed this event.

*ಧಾರವಾಡ ಕಟ್ಟೆ (ರಿ), ಧಾರವಾಡ* 

ಪ್ರಾಯೋಜಿತ

 

 *293ನೆಯ ಉಪನ್ಯಾಸ ಕಾರ್ಯಕ್ರಮ* 

 

 

 *ಮಾಲಿಕೆಯ ಉಪನ್ಯಾಸ: 38* 

 

 ದಿನಾಂಕ *19-06-2025 ರ ಗುರುವಾರ ಸಂಜೆ 6.00 ಗಂಟೆಗೆ* ಧಾರವಾಡ ಕಟ್ಟೆ ಆಯೋಜಿರುವ *ఇంగ్లిಷ್ ಸಾಹಿತ್ಯ ದರ್ಶನ ಭಾಗ-2* ರ *ವಿಶೇಷ ಉಪನ್ಯಾಸ ಮಾಲಿಕೆ* ಯಲ್ಲಿ *ರುದ್ರೇಶ ಅಳ್ಳೊಳ್ಳಿ*, ಇಂಗ್ಲಿಷ್ ಸಹಾಯಕ ಪ್ರಾಧ್ಯಾಪಕರು,

ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹುನಗುಂದ, ಇವರು *ಆಲ್ಡಸ್ ಹಕ್ಸ್ಲಿಯ “ಬ್ರೇವ್ ನ್ಯೂ ವರ್ಲ್ಡ್”* 

ಕಾದಂಬರಿಯ ಕುರಿತು ಮಾತನಾಡಲಿದ್ದಾರೆ. 

 

ಈ ಕೆಳಗಿನ ಲಿಂಕ್ ಬಳಸಿ ನಮ್ಮೊಂದಿಗೆ ಪಾಲ್ಗೊಳ್ಳಲು ಕೋರಿಕೆ👇 https://meet.google.com/boj-msrp-gnf

 

 *ಇದು ನಮ್ಮ-ನಿಮ್ಮೆಲ್ಲರ ಕಟ್ಟೆ*

Additional Details

Event Poster -

 

Date And Time

19-06-2025 @ 06:00 PM to
19-06-2025 @ 08:00 PM
 

Location

Online event
 

Event Types

 

Event Category

Share With Friends

Scroll to Top