ಆಲಿವರ್ ಗೋಲ್ಡ್‌ಸ್ಮಿತ್: ದ ವಿಕಾರ್ ಆಫ್ ವೇಕ್‌ಫೀಲ್ಡ್

Registrations have closed.
ಆಲಿವರ್ ಗೋಲ್ಡ್‌ಸ್ಮಿತ್: ದ ವಿಕಾರ್ ಆಫ್ ವೇಕ್‌ಫೀಲ್ಡ್

ಆಲಿವರ್ ಗೋಲ್ಡ್‌ಸ್ಮಿತ್: ದ ವಿಕಾರ್ ಆಫ್ ವೇಕ್‌ಫೀಲ್ಡ್

by
39 39 people viewed this event.

ಧಾರವಾಡ ಕಟ್ಟೆ (ರಿ), ಧಾರವಾಡ* 

ಪ್ರಾಯೋಜಿತ

 *258ನೆಯ ಉಪನ್ಯಾಸ ಕಾರ್ಯಕ್ರಮ* 

 

 *ಮಾಲಿಕೆಯ ಉಪನ್ಯಾಸ: 12* 

 

 ದಿನಾಂಕ *15-03-2025 ರ ಶನಿವಾರ ಸಂಜೆ 6.00 ಗಂಟೆಗೆ* ಧಾರವಾಡ ಕಟ್ಟೆ ಆಯೋಜಿರುವ *ఇంగ్లిಷ್ ಸಾಹಿತ್ಯ ದರ್ಶನ ಭಾಗ-2* ರ *ವಿಶೇಷ ಉಪನ್ಯಾಸ ಮಾಲಿಕೆ* ಯಲ್ಲಿ *ಡಾ. ಮೇಖಲಾ ವೆಂಕಟೇಶ್*, ಇಂಗ್ಲಿಷ್ ಸಹಪ್ರಾಧ್ಯಾಪಕರು

ಜೈನ್ (ಡೀಮ್ಡ್) ವಿಶ್ವವಿದ್ಯಾಲಯ, ಬೆಂಗಳೂರು, ಇವರು *ಆಲಿವರ್ ಗೋಲ್ಡ್‌ಸ್ಮಿತ್: ದ ವಿಕಾರ್ ಆಫ್ ವೇಕ್‌ಫೀಲ್ಡ್* 

 ವಿಷಯದ ಕುರಿತು ಮಾತನಾಡಲಿದ್ದಾರೆ. 

 

ಈ ಕೆಳಗಿನ ಲಿಂಕ್ ಬಳಸಿ ನಮ್ಮೊಂದಿಗೆ ಪಾಲ್ಗೊಳ್ಳಲು ಕೋರಿಕೆ👇 https://meet.google.com/boj-msrp-gnf

 

 *ಇದು ನಮ್ಮ-ನಿಮ್ಮೆಲ್ಲ

ರ ಕಟ್ಟೆ*

Additional Details

Event Poster -

 

Date And Time

15-03-2025 @ 06:00 PM to
15-03-2025 @ 08:00 PM
 

Location

Online event
 

Event Types

 

Event Category

Share With Friends

Scroll to Top