ಆನ್ ಬ್ರಾಂಟೆಯ “ಆಗ್ನೆಸ್ ಗ್ರೇ” ಕಾದಂಬರಿಯಲ್ಲಿ ಶಿಕ್ಷಣ ಮತ್ತು ವರ್ಗ ಸಂಘರ್ಷ

Registrations have closed.
ಆನ್ ಬ್ರಾಂಟೆಯ “ಆಗ್ನೆಸ್ ಗ್ರೇ” ಕಾದಂಬರಿಯಲ್ಲಿ ಶಿಕ್ಷಣ ಮತ್ತು ವರ್ಗ ಸಂಘರ್ಷ

ಆನ್ ಬ್ರಾಂಟೆಯ “ಆಗ್ನೆಸ್ ಗ್ರೇ” ಕಾದಂಬರಿಯಲ್ಲಿ ಶಿಕ್ಷಣ ಮತ್ತು ವರ್ಗ ಸಂಘರ್ಷ

by
112 112 people viewed this event.

*ಧಾರವಾಡ ಕಟ್ಟೆ (ರಿ), ಧಾರವಾಡ* 

ಪ್ರಾಯೋಜಿತ

 *269ನೆಯ ಉಪನ್ಯಾಸ ಕಾರ್ಯಕ್ರಮ* 

 

 *ಮಾಲಿಕೆಯ ಉಪನ್ಯಾಸ: 18* 

 

 ದಿನಾಂಕ *10-04-2025 ರ ಗುರುವಾರ ಸಂಜೆ 6.00 ಗಂಟೆಗೆ* ಧಾರವಾಡ ಕಟ್ಟೆ ಆಯೋಜಿರುವ *ఇంగ్లిಷ್ ಸಾಹಿತ್ಯ ದರ್ಶನ ಭಾಗ-2* ರ *ವಿಶೇಷ ಉಪನ್ಯಾಸ ಮಾಲಿಕೆ* ಯಲ್ಲಿ *ಪ್ರವೀಣ್ ಕುಮಾರ್ ಎಂ.*, ಇಂಗ್ಲಿಷ್ ಉಪನ್ಯಾಸಕರು,

ಎಂ.ಡಿ.ಆರ್. ಪದವಿಪೂರ್ವ ವಿಜ್ಞಾನ ಕಾಲೇಜು, ಹೊಸಕೋಟೆ, ಇವರು *ಆನ್ ಬ್ರಾಂಟೆಯ “ಆಗ್ನೆಸ್ ಗ್ರೇ” ಕಾದಂಬರಿಯಲ್ಲಿ ಶಿಕ್ಷಣ ಮತ್ತು ವರ್ಗ ಸಂಘರ್ಷ* ವಿಷಯದ ಕುರಿತು ಮಾತನಾಡಲಿದ್ದಾರೆ. 

 

ಈ ಕೆಳಗಿನ ಲಿಂಕ್ ಬಳಸಿ ನಮ್ಮೊಂದಿಗೆ ಪಾಲ್ಗೊಳ್ಳಲು ಕೋರಿಕೆ👇 https://meet.google.com/boj-msrp-gnf

 

 *ಇದು ನಮ್ಮ-ನಿಮ್ಮೆಲ್ಲರ ಕಟ್ಟೆ*

Additional Details

Event Poster -

 

Date And Time

10-04-2025 @ 06:00 PM to
10-04-2025 @ 08:00 PM
 

Location

Online event
 

Event Types

 

Event Category

Share With Friends

Scroll to Top