Registrations have closed.
*ಧಾರವಾಡ ಕಟ್ಟೆ (ರಿ), ಧಾರವಾಡ*
ಪ್ರಾಯೋಜಿತ
*234ನೆಯ ಉಪನ್ಯಾಸ ಕಾರ್ಯಕ್ರಮ*
*ಮಾಲಿಕೆಯ ಉಪನ್ಯಾಸ: 1*
ದಿನಾಂಕ *30-11-2024 ರ ಶನಿವಾರ ಸಂಜೆ 6.00 ಗಂಟೆಗೆ* ಧಾರವಾಡ ಕಟ್ಟೆ ಆಯೋಜಿರುವ *ఇంగ్లిಷ್ ಸಾಹಿತ್ಯ ದರ್ಶನ ಭಾಗ-೧* ರ *ವಿಶೇಷ ಉಪನ್ಯಾಸ ಮಾಲಿಕೆ* ಯಲ್ಲಿ
*ಡಾ. ಆಶಿಶ್ ಬೆಳಂಕರ್*, ಇಂಗ್ಲಿಷ್ ಸಹಾಯಕ ಪ್ರಾಧ್ಯಾಪಕರು
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ಕಲಬುರಗಿ ಇವರು **ಆಂಡ್ರ್ಯೂ ಮಾರ್ವೆಲ್: ಟು ಹಿಸ್ ಕ್ವಾಯ್ ಮಿಸ್ಟ್ರೆಸ್”* ಎಂಬ ವಿಷಯದ ಕುರಿತು ಮಾತನಾಡಲಿದ್ದಾರೆ.
ಈ ಕೆಳಗಿನ ಲಿಂಕ್ ಬಳಸಿ ನಮ್ಮೊಂದಿಗೆ ಪಾಲ್ಗೊಳ್ಳಲು ಕೋರಿಕೆ👇 https://meet.google.com/boj-msrp-gnf
*ಇದು ನಮ್ಮ-ನಿಮ್ಮೆಲ್ಲರ ಕಟ್ಟೆ*
Additional Details
Event Poster -