ಪರುಷಕಟ್ಟೆ ಕನ್ನಡ ಮಾಸ ಪತ್ರಿಕೆಗೆ ಬರಹ ಆಹ್ವಾನ
‘ಪರುಷಕಟ್ಟೆ’ ಕನ್ನಡ ಮಾಸ ಪತ್ರಿಕೆಯ ೯ ಸಂಚಿಕೆಗಳು ಪ್ರಕಟಗೊಂಡಿವೆ. ಪತ್ರಿಕೆ ನಾಡಿನ ಲೇಖಕರ, ವಿದ್ವಾಂಸರ ಮತ್ತು ಸಾಹಿತ್ಯಾಸಕ್ತರ ಗಮನ ಸೆಳೆದಿದೆ. ‘ಪರುಷಕಟ್ಟೆ’ ಪತ್ರಿಕೆಯ ಆನ್ಲೈನ್ ಪ್ರತಿ ತಿಂಗಳ ಮೊದಲ ದಿನ ಪ್ರಕಟಗೊಳ್ಳುತ್ತಿದೆ. ಆಸಕ್ತರು ತಮ್ಮ ಕಥೆ, ಲೇಖನ, ಕವನ, ಸಂದರ್ಶನ, ಹರಟೆ ಇತ್ಯಾದಿ ಬರಹವನ್ನು ಪರುಷಕಟ್ಟೆಗಾಗಿ ಕಳಿಸಬಹುದು. ಪ್ರತಿ ತಿಂಗಳ ೨೦ರ ಒಳಗೆ ಬಂದ ಬರಹವನ್ನು ಮಾತ್ರ ಆಯಾ ತಿಂಗಳ ಸಂಚಿಕೆಗೆ ಬಳಸಿಕೊಳ್ಳಲಾಗುವುದು, ಉಳಿದ ಬರಹವನ್ನು ಮುಂದಿನ ಸಂಚಿಕೆಗಳಿಗೆ ಕಾಯ್ದಿರಿಸಲಾಗುವುದು. ಪರುಷಕಟ್ಟೆ ಪತ್ರಿಕೆಯ ಸಂಚಿಕೆಗೆ ಲೇಖನ ಕಳುಹಿಸುವವರು […]
ಪರುಷಕಟ್ಟೆ ಕನ್ನಡ ಮಾಸ ಪತ್ರಿಕೆಗೆ ಬರಹ ಆಹ್ವಾನ Read More »