
ಜನಪದ ಕವಿ ಬೇಂದ್ರೆ
by
99 99 people viewed this event.
ಧಾರವಾಡ ಕಟ್ಟೆ , ಧಾರವಾಡ (ರಿ)
ದಿ:03.02.2024 ಶನಿವಾರ ಸಂಜೆ 6.00 ಗಂಟೆಗೆ
ಪ್ರಕಾಶ್ ಬಿ. ಸಹಾಯಕ ಪ್ರಾಧ್ಯಾಪಕರು, ಕನ್ನಡ ಅಧ್ಯಯನ ವಿಭಾಗ
ಸರಕಾರಿ ಪ್ರಥಮ ದರ್ಜೆ ಕಾಲೇಜು, ಶಿರಸಿ ಅವರು ‘ಜನಪದ ಕವಿ ಬೇಂದ್ರೆ ‘ ಎಂಬ ವಿಷಯದ ಕುರಿತು ಮಾತನಾಡಲಿದ್ದಾರೆ.
ಈ ಕೆಳಗಿನ ಲಿಂಕ್ ಬಳಸಿ ನಮ್ಮ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಲು ಕೋರಿಕೆ👇