
ಭಾರತೀಯ ಚಿಂತನೆಯಲ್ಲಿ ಮಹಿಳೆ
by
110 110 people viewed this event.
ಧಾರವಾಡ ಕಟ್ಟೆ , ಧಾರವಾಡ (ರಿ)
ದಿ:16.12.2023 ಶನಿವಾರ ಸಂಜೆ 6.00 ಗಂಟೆಗೆ
ಡಾ. ಭಾಗ್ಯಲಕ್ಷ್ಮೀ ಬಿ. ಜಿ. ಚಿಂತಕರು, ಬೆಂಗಳೂರು, ರಾಜ್ಯ ಜಂಟಿ ಕಾರ್ಯದರ್ಶಿ
ಸಂಸ್ಕೃತ ಭಾರತಿ
ಕರ್ನಾಟಕ ದಕ್ಷಿಣ ಪ್ರಾಂತ್ಯ, ಅವರು “ಭಾರತೀಯ ಚಿಂತನೆಯಲ್ಲಿ ಮಹಿಳೆ” ಎಂಬ ವಿಷಯದ ಕುರಿತು ಮಾತನಾಡಲಿದ್ದಾರೆ.
ಈ ಕೆಳಗಿನ ಲಿಂಕ್ ಬಳಸಿ ನಮ್ಮ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಲು ಕೋರಿಕೆ