
ಧಾರವಾಡ ಕಟ್ಟೆ , ಧಾರವಾಡ (ರಿ)
ದಿ:09.12.2023 ಶನಿವಾರ ಸಂಜೆ 6.00 ಗಂಟೆಗೆ
ಡಾ. ಕಲ್ಯಾಣರಾವ ಜಿ. ಪಾಟೀಲ , ಮುಖ್ಯಸ್ಥರು, ಕನ್ನಡ ಅಧ್ಯಯನ & ಸಂಶೋಧನ ವಿಭಾಗ
ನಿರ್ದೇಶಕರು, ಪ್ರಸಾರಾಂಗ, ಶರಣಬಸವ ವಿಶ್ವವಿದ್ಯಾಲಯ, ಕಲಬುರಗಿ ಅವರು “ಕಡಕೋಳ ಮಡಿವಾಳಪ್ಪನವರ ತತ್ವಪದಗಳು” ಎಂಬ ವಿಷಯದ ಕುರಿತು ಮಾತನಾಡಲಿದ್ದಾರೆ.