ಶೇಕ್ಸ್‌ಪಿಯರ್ ನ ‘ಹೆನ್ರಿ IV ಭಾಗ- I’

ಶೇಕ್ಸ್‌ಪಿಯರ್ ನ ‘ಹೆನ್ರಿ IV ಭಾಗ- I’

ಶೇಕ್ಸ್‌ಪಿಯರ್ ನ ‘ಹೆನ್ರಿ IV ಭಾಗ- I’

by
46 46 people viewed this event.

*ಧಾರವಾಡ ಕಟ್ಟೆ (ರಿ), ಧಾರವಾಡ* 

ಸಹಯೋಗ

 *ಶ್ರೀ ವಾಲ್ಮೀಕಿ ಮಹರ್ಷಿ ವಿಶ್ವವಿದ್ಯಾಲಯ, ರಾಯಚೂರು ಹಾಗೂ ಸಿವಿಜಿ ಪಬ್ಲಿಕೇಶನ್ಸ್, ಬೆಂಗಳೂರು* 

ಪ್ರಾಯೋಜಿತ

 

 *310ನೆಯ ಉಪನ್ಯಾಸ ಕಾರ್ಯಕ್ರಮ* 

 

 

 *ಮಾಲಿಕೆಯ ಉಪನ್ಯಾಸ: 02* 

 

 ದಿನಾಂಕ *16-08-2025 ರ ಶನಿವಾರ ಸಂಜೆ 6.00 ಗಂಟೆಗೆ* ಧಾರವಾಡ ಕಟ್ಟೆ ಆಯೋಜಿರುವ *ಶೇಕ್ಸ್‌ಪಿಯರ್ ನಾಟಕಗಳ ಉಪನ್ಯಾಸ ಮಾಲಿಕೆ* ಯಲ್ಲಿ *ಮಹೇಂದ್ರ ಎಮ್.* ಇಂಗ್ಲಿಷ್ ಸಹಾಯಕ ಪ್ರಾಧ್ಯಾಪಕರು,

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ಕಲಬುರಗಿ, ಇವರು *ಶೇಕ್ಸ್‌ಪಿಯರ್ ನ ‘ಹೆನ್ರಿ IV ಭಾಗ- I’* ನಾಟಕದ ಕುರಿತು ಮಾತನಾಡಲಿದ್ದಾರೆ. 

 

ಈ ಕೆಳಗಿನ ಲಿಂಕ್ ಬಳಸಿ ನಮ್ಮೊಂದಿಗೆ ಪಾಲ್ಗೊಳ್ಳಲು ಕೋರಿಕೆ👇 https://meet.google.com/boj-msrp-gnf

 

 *ಇದು ನಮ್ಮ-ನಿಮ್ಮೆಲ್ಲರ ಕಟ್ಟೆ*

Additional Details

Event Poster -

To register for this event please visit the following URL: https://meet.google.com/boj-msrp-gnf →

 

Date And Time

16-08-2025 @ 06:00 PM to
16-08-2025 @ 08:00 PM
 

Location

Online event
 

Event Types

 

Event Category

Share With Friends

Scroll to Top