ಕೀರ್ತಿನಾಥ ಕುರ್ತಕೋಟಿ 22ನೆಯ ಪುಣ್ಯ ಸ್ಮರಣೋತ್ಸವ

Registrations have closed.
ಕೀರ್ತಿನಾಥ ಕುರ್ತಕೋಟಿ 22ನೆಯ ಪುಣ್ಯ ಸ್ಮರಣೋತ್ಸವ

ಕೀರ್ತಿನಾಥ ಕುರ್ತಕೋಟಿ 22ನೆಯ ಪುಣ್ಯ ಸ್ಮರಣೋತ್ಸವ

by
78 78 people viewed this event.

*ಕೀರ್ತಿನಾಥ ಕುರ್ತಕೋಟಿ ಪುಣ್ಯ ಸ್ಮರಣೋತ್ಸವ* 

ಎಲ್ಲರಿಗೂ ನಮಸ್ಕಾರ 🙏

ಧಾರವಾಡ ಕಟ್ಟೆ(ರಿ), ಧಾರವಾಡ ವತಿಯಿಂದ ಆಯೋಜಿಸಲಾಗಿರುವ ೩೦೫ ನೇ ಕಾರ್ಯಕ್ರಮಕ್ಕೆ ತಮ್ಮೆಲ್ಲರಿಗೂ ಆದರದ ಸ್ವಾಗತ.

ಕನ್ನಡದ ಪ್ರಮುಖ ವಿಮರ್ಶಕ, ಚಿಂತಕ ಹಾಗೂ ಸಾಹಿತಿ ಶ್ರೀ ಕೀರ್ತಿನಾಥ ಕುರ್ತಕೋಟಿ ಅವರ ಪುಣ್ಯದಿನದ ಪ್ರಯುಕ್ತ ‘ಕೀರ್ತಿನಾಥ ಕುರ್ತಕೋಟಿ ೨೨ನೆಯ ಪುಣ್ಯಸ್ಮರಣೋತ್ಸವ’ ಎಂಬ ವಿಶೇಷ ಆನ್‌ಲೈನ್‌ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದಲ್ಲಿ ಭಾಗವಹಿಸುವ ಗಣ್ಯರು:

 * ಡಾ. ವಿ.ಟಿ. ನಾಯಕ, ಲೇಖಕರು, ಧಾರವಾಡ

 * ಡಾ. ಅರವಿಂದ ಕುಲಕರ್ಣಿ, ಲೇಖಕರು, ಧಾರವಾಡ

 * ಪ್ರೊ. ಬಸವರಾಜ ಡೋಣೂರ, ನಿರ್ದೇಶಕರು, ಅಧ್ಯಯನಾಂಗ, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ಕಲಬುರಗಿ

🗓️ ದಿನಾಂಕ: ೩೧.೦೭.೨೦೨೫, ಗುರುವಾರ

🕕 ಸಮಯ: ಸಂಜೆ ೬:೦೦ ಗಂಟೆಗೆ

ಕಾರ್ಯಕ್ರಮವು ಆನ್‌ಲೈನ್ ಮೂಲಕ ನೇರಪ್ರಸಾರಗೊಳ್ಳಲಿದೆ. ತಾವು ಈ ಕೆಳಗಿನ ಲಿಂಕ್‌ಗಳ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು:

 

💻 Google Meet:

https://meet.google.com/boj-msrp-gnf

 

▶️ YouTube:

https://www.youtube.com/@dharwadkatte

 

ಎಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ಯಶಸ್ವಿಗೊಳಿಸಬೇಕಾಗಿ ವಿನಂತಿಸುತ್ತೇವೆ.

“ಎಲ್ಲರಿಗೂ ಹಾರ್ದಿಕ ಸ್ವಾಗತ”

ಆಯೋಜಕರು:

ಧಾರವಾಡ ಕಟ್ಟೆ(ರಿ), ಧಾರವಾಡ.

Additional Details

Event Poster -

 

Date And Time

31-07-2025 @ 06:00 PM to
31-07-2025 @ 08:00 PM
 

Location

Online event
 

Event Types

 

Event Category

Share With Friends

Scroll to Top